ಸ್ಥಿರ ಆಸ್ತಿಗಳನ್ನು ಮಾರಾಟ ಮಾಡುವ ಇಚ್ಛೆಯಿರುವ ಸಾಧಕರಿಗೆ ಮಹತ್ವದ ಸೂಚನೆ !
ಭಾರತದಲ್ಲಿ ಕೊರೋನಾ ರೋಗದ ಹರಡುವಿಕೆಯ ನಂತರ ಜಾರಿಗೆ ಬಂದ ಲಾಕ್‌ಡೌನ್‌ದಿಂದಾಗಿ ವ್ಯವಸಾಯ, ನೌಕರಿ ಮತ್ತು ಒಟ್ಟಿನಲ್ಲಿ ನಾಗರಿಕರ ಖರೀದಿ ಸಾಮರ್ಥ್ಯದ ಮೇಲೆ (ಖರೀದಿಸುವ ಕ್ಷಮತೆಯ ಮೇಲೆ (‘ಪರ್ಚೆಸಿಂಗ್ ಪವರ್’ದ ಮೇಲೆ) ದೊಡ್ಡ ಪರಿಣಾಮವಾಗಿದೆ. ಇದರಿಂದ ಮುಂಬರುವ ಕಾಲದಲ್ಲಿ ಆರ್ಥಿಕ ಸ್ಥಿತಿ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ.