ಸುವರ್ಣಭೂಮಿ ಭಾರತ !
‘ನಮ್ಮ ದೇಶವು ಸುವರ್ಣಭೂಮಿಯಾಗಲು ಒಂದು ಕಾರಣವೆಂದರೆ, ನಮಗೆ ಸಿಗುವ ಸೂರ್ಯಪ್ರಕಾಶ. ಪೃಥ್ವಿಗೋಲಕ್ಕೆ ಸಂಬಂಧಿಸಿ ವಿಚಾರ ಮಾಡಿದರೆ ಉತ್ತರ ಗೋಲಾರ್ಧದಲ್ಲಿ ಭೂ-ಪ್ರದೇಶವು ದಕ್ಷಿಣಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ ಎಂದು ಗಮನಕ್ಕೆ ಬರುತ್ತದೆ. ಅದರಲ್ಲಿ ಭಾರತದ ಸ್ಥಾನ ಸಾಧಾರಣ ಉತ್ತರ ಅಂಕ್ಷಾಂಶ ೭ ರಿಂದ ೩೫ ಅಂಶಕ್ಕೆ ಮತ್ತು ಪೂರ್ವ ರೇಖಾಂಶ ೭೦ ರಿಂದ ೧೦೦ ಅಂಶದ ನಡುವೆ ಬರುತ್ತದೆ.