‘ಲವ್ ಜಿಹಾದ್ ಒಂದು ಧರ್ಮಸಂಕಟ

‘ಮತಾಂತರಕ್ಕಾಗಿ ಮದುವೆ (ಲವ್ ಜಿಹಾದ್) ಕುರಿತಾದ ಚರ್ಚೆ ಈಗ ಪುನಃ ಆರಂಭವಾಗಿದೆ. ‘ಮತಾಂತರ ಉದ್ದೇಶದ ಮದುವೆಗಳನ್ನು ನಿರ್ಬಂಧಿಸಲು ಕಾನೂನು ರೂಪಿಸುವುದಾಗಿ, ಕರ್ನಾಟಕ ಸೇರಿದಂತೆ ಭಾಜಪ ಆಡಳಿತದ ಕೆಲವು ರಾಜ್ಯಗಳು ಹೇಳಿಕೊಂಡಿವೆ. ‘ಲವ್ ಜಿಹಾದ್ ಪದ ಉಗ್ರ ಬಹುಸಂಖ್ಯಾತವಾದದ ಸೃಷ್ಟಿಯಾಗಿದ್ದು, ಹಿಂದೂ ಧಾರ್ಮಿಕ ಅತಿರೇಕಗಳಿಂದ ಪ್ರೇರಿತವಾಗಿದೆ ಎಂಬ ವಾದ ಕೂಡ ಅಷ್ಟೇ ಬಲವಾಗಿ ಕೇಳಿಬರುತ್ತಿದೆ.

ಅಪರಾಧಿ ಹಿನ್ನೆಲೆಯಿರುವ ರಾಜಕಾರಣಿಗಳು ಮತ್ತು ಅಸಹಾಯಕ ಕಾನೂನು !

ಮಹಾರಾಷ್ಟ್ರದಲ್ಲಿ ಮುಂಬಯಿಯ ಒಂದು ಪ್ರತಿಷ್ಠಿತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಔಷಧಗಳ ವ್ಯವಹಾರದಲ್ಲಿ ಹಗರಣವಾಯಿತು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ ಮತ್ತು ಸರಕಾರ, ನ್ಯಾಯಾಧೀಶ ಲೆಂಟಿನ್ ಆಯೋಗವನ್ನು ನೇಮಕ ಮಾಡಿತು. ಈ ಆಯೋಗದ ಮುಂದೆ ಖಟ್ಲೆಯ ಆಲಿಕೆ ನಡೆಯುತ್ತಿರುವಾಗಲೇ ಅಂದಿನ ಆರೋಗ್ಯಮಂತ್ರಿಗಳು ಹೃದಯಾಘಾತದಿಂದ ನಿಧನರಾದರು. ಅಪರಾಧ ಮತ್ತು ಭ್ರಷ್ಟಾಚಾರದಂತಹ ಉದಾಹರಣೆಗಳು ಆ ಸಮಯದಲ್ಲಿ ಬೆರಳೆಣಿಕೆಯಷ್ಟೇ ಇದ್ದವು.

‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ಹಾಗೂ ಸ್ವಯಂಸೇವಿ ಸಂಸ್ಥೆಗಳು !

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ‘ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆ ೨೦೨೦ ಈ ಮಸೂದೆಯನ್ನು ಸಮ್ಮತಿಸಲಾಯಿತು. ಸಾಮಾಜಿಕ ಕಾರ್ಯದ ಹೆಸರಿನಲ್ಲಿ ವಿದೇಶಗಳಿಂದ ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಗಳು ಬರುತ್ತಿದ್ದವು. ಈ ಹಣದ ಬಲದಿಂದ ದೇಶದಲ್ಲಿ ಉಗ್ರವಾದವನ್ನು ಹೆಚ್ಚಿಸಲು ಮತ್ತು ಹಿಂಸಾಚಾರವನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದ್ದವು ಮತ್ತು ಉತ್ತರ ಪೂರ್ವ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರದ ಕಾರ್ಯ ನಡೆಯುತ್ತಿತ್ತು.

ಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲವಾಗಿದೆ !

ಕಳೆದ ೨೦ ವಷಗಳಲ್ಲಿ ದೇಶದಲ್ಲಿ ಏಳೂ ದಿನಗಳು ಮತ್ತು ೨೪ ಗಂಟೆಗಳು ನಡೆಯುವ ೩೭೫ ‘ನ್ಯೂಸ್ ಚ್ಯಾನೆಲ್ಸ್ ಪ್ರಾರಂಭ ವಾಗಿವೆ. ಇದು ಯಾವಾಗಲೂ ಹಸಿದಿರುವ ಒಂದು ಪ್ರಾಣಿಯಾಗಿದೆ. ಅದಕ್ಕೆ ತಿನ್ನಲು ಏನು ಕೊಡಬೇಕು ? ಎಂಬುದೇ ಒಂದು ಪ್ರಶ್ನೆಯಾಗಿದೆ. ಹಾಗೆ ನೋಡಿದರೆ, ಇವುಗಳ ಸಂಖ್ಯೆಯು ಹೆಚ್ಚಾಗಿದೆ; ಆದರೆ ದುರ್ದೈವದಿಂದ ಗುಣಮಟ್ಟವು ಮಾತ್ರ ಕಡಿಮೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಸಿಬಿಐ ವಶದಲ್ಲಿದ್ದ ೪೫ ಕೋಟಿ ರೂಪಾಯಿಗಳ ೧೦೩ ಕೆಜಿ ಚಿನ್ನ ಕಾಣೆ

ಇಲ್ಲಿಯ ಒಂದು ದಾಳಿಯಲ್ಲಿ ಸಿಬಿಐ ವಶಪಡಿಸಿಕೊಂಡ ೧೦೩ ಕೆಜಿ ಚಿನ್ನ ನಾಪತ್ತೆಯಾಗಿದೆ. ಸಿಬಿಐ ವಶದಲ್ಲಿದ್ದಾಗ ೪೫ ಕೋಟಿ ರೂಪಾಯಿಗಳ ಚಿನ್ನ ಕಣ್ಮರೆಯಾದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸಿಬಿ-ಸಿಐಡಿಗೆ ಆದೇಶ ನೀಡಿದೆ.

ನಾನು ರಾಷ್ಟ್ರಪತಿಯಾದ ನಂತರ ಕಾಂಗ್ರೆಸ್ ರಾಜಕೀಯ ದಿಕ್ಕನ್ನು ಕಳೆದುಕೊಂಡಿತು ! – ಪ್ರಣಬ್ ಮುಖರ್ಜಿ ಅವರ ಪುಸ್ತಕದಲ್ಲಿ ಹೇಳಿಕೆ

ನಾನು ೨೦೦೪ ರಲ್ಲಿ ಪ್ರಧಾನಿಯಾಗಿದ್ದರೆ, ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸುತ್ತಿರಲಿಲ್ಲ ಎಂದು ನನ್ನ ಪಕ್ಷದ ಕೆಲವು ಸದಸ್ಯರು ಅಭಿಪ್ರಾಯಪಟ್ಟರು; ಆದರೆ ನಾನು ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ. ನಾನು ರಾಷ್ಟ್ರಪತಿಯಾದ ನಂತರ ಪಕ್ಷದ ನಾಯಕತ್ವವು ತನ್ನ ರಾಜಕೀಯ ದಿಕ್ಕನ್ನು ಕಳೆದುಕೊಂಡಿತು.

ಪೊಲೀಸ್ ಪಡೆ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿರುವುದರಿಂದ, ಅದರಲ್ಲಿ ಬದಲಾವಣೆಯಾಗುವವರೆಗೂ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಕಷ್ಟ ! – ಮದ್ರಾಸ್ ಉಚ್ಚನ್ಯಾಯಾಲಯ

ಪೊಲೀಸ್ ಪಡೆ ದೈಹಿಕ ಮತ್ತು ಮಾನಸಿಕ ಒತ್ತಡದಲ್ಲಿದೆ. ಮಕ್ಕಳ ಜನ್ಮದಿನಕ್ಕೆ ಅಥವಾ ವಿವಾಹಗಳಿಗೆ ಕೆಲಸಕ್ಕೆ ರಜೆ ನಿರಾಕರಿಸಲಾಗುತ್ತದೆ. ಪರಿಣಾಮವಾಗಿ ಅನೇಕ ಜನರು ಆತ್ಮಹತ್ಯೆಯಂತಹ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕ

‘ಒಂದು ರಾಷ್ಟ್ರವು ಉತ್ತಮವಾಗಿರುವುದೆಂದರೆ, ಅಲ್ಲಿಯ ಪ್ರಜೆಗಳು ತ್ಯಾಗ ಮತ್ತು ಸೇವಾ ಮನೋಭಾವವುಳ್ಳವರಾಗಿರಬೇಕು ಮತ್ತು ಅಲ್ಲಿಯ ನಾಗರಿಕರು ಜ್ಞಾನಿಗಳು ಮತ್ತು ದೇಶಭಕ್ತರಾಗಿರಬೇಕು. ಇಂತಹ ಸ್ಥಿತಿ ಬರಲು ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸುವುದು ಮಹತ್ವದ್ದಾಗಿದೆ !

ವೈದ್ಯಕೀಯ ಚಿಕಿತ್ಸೆಯನ್ನು ಸುಲಭಗೊಳಿಸಲು ವೈದ್ಯಕೀಯ ವರದಿಗಳ ಕಡತವನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳಿ !

ಕಡತದಲ್ಲಿ ಔಷಧಿಗಳ ಪಾವತಿ, ಆಸ್ಪತ್ರೆಯ ಪಾವತಿಯ ರಶೀದಿ ಮುಂತಾದ ಕಾಗದಪತ್ರಗಳು ಇಡಬಾರದು. ಈ ಕಾಗದಪತ್ರಗಳನ್ನು ಇಟ್ಟುಕೊಳ್ಳುವ ಆವಶ್ಯಕವಿದ್ದರೆ, ಅವುಗಳಿಗಾಗಿ ಪ್ರತ್ಯೇಕವಾದ ಕಡತ ಮಾಡಬೇಕು. ಅದರಂತೆಯೇ, ಕಡತದಲ್ಲಿ ಇತರ ವಿಷಯಗಳ ಕಾಗದಪತ್ರಗಳು ಸಹ ಇರಬಾರದು, ಉದಾ. ವಿದ್ಯುತ್ ಬಿಲ್, ವಿವಾಹ ಪತ್ರಿಕೆ ಇತ್ಯಾದಿ.

ಕೇಂದ್ರ ಸರಕಾರ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !

ಬ್ರಾಝಿಲ್‌ನ ಜೋನಾಸ ಮಸೇಟಿಯವರು ಭಾರತದ ಗುರುಕುಲದಲ್ಲಿ ೪ ವರ್ಷಗಳ ಕಾಲ ನೆಲೆಸಿ ವೇದಗಳ ಶಿಕ್ಷಣ ಪಡೆದರು ಮತ್ತು ಈಗ ಅವರು ಬ್ರಾಝಿಲ್‌ನಲ್ಲಿ ಶ್ರೀಭಗವದ್ಗೀತೆ ಮತ್ತು ವೇದ ಇವುಗಳ ಶಿಕ್ಷಣ ನೀಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದರು.