ನ್ಯಾಯದ ನಿರೀಕ್ಷೆಯಲ್ಲಿ ರಾಮಸೇತುವೆ !
೨೦೧೭ ರಲ್ಲಿ ಅಮೇರಿಕಾದ ‘ಸೈನ್ಸ್ ಚ್ಯಾನಲ್’ ವಾಹಿನಿಯ ವಾರ್ತೆಯಲ್ಲಿಯೂ ವಿಜ್ಞಾನಿಗಳು ಭಾರತ ಮತ್ತು ಶ್ರೀಲಂಕಾದಲ್ಲಿರುವ ರಾಮಸೇತುವೆ ೭ ಸಾವಿರ ವರ್ಷ ಪ್ರಾಚೀನವಾಗಿರುವುದಾಗಿ ಹೇಳಿದ್ದಾರೆ. ಈ ಎಲ್ಲ ಘಟನೆಗಳು ರಾಮಸೇತುವಿನ ವಾಸ್ತವಿಕತೆಯ ಕುರಿತು ಸಾಕ್ಷ ನೀಡಲು ಇದು ತಕ್ಕುದಾಗಿದೆ. ಯಾವ ಸತ್ಯವು ವಿದೇಶಿಗಳಿಗೆ ಅರಿವಾಗುತ್ತದೋ, ಅದು ಭಾರತೀಯರಿಗೆ ಇಷ್ಟು ವರ್ಷಗಳ ನಂತರವೂ ತಿಳಿಯಲಿಲ್ಲ, ಇದು ದುರ್ದೈವವೇ ಆಗಿದೆ.