ಮುಸಲ್ಮಾನ ಆಡಳಿತಗಾರರ ಕಾಲದ ಭೋಪಾಲ್‌ದಲ್ಲಿರುವ ಎಲ್ಲ ಅಪವಿತ್ರ ಹೆಸರುಗಳನ್ನು ನಾವು ಬದಲಾಯಿಸುತ್ತೇವೆ! – ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್
ಈ ಹೆಸರುಗಳು ಮತ್ತು ಅವುಗಳ ಹಿಂದಿನ ಇತಿಹಾಸವು ಬಹಳ ಅಪವಿತ್ರವಾಗಿದೆ. ಅಂತಹ ಹೆಸರನ್ನು ಉಚ್ಚರಿಸುವುದು ಅಪವಿತ್ರತೆಯನ್ನು ಹರಡುತ್ತದೆ ಮತ್ತು ನಕಾರಾತ್ಮಕ ಪ್ರಚಾರವನ್ನು ಉತ್ತೇಜಿಸುತ್ತದೆ. ಅಂತಹ ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ರಕ್ತಸಿಕ್ತ ಇತಿಹಾಸ ಹೊಂದಿರುವ ಭೋಪಾಲ್‌ನ ಎಲ್ಲ ಸ್ಥಳಗಳ ಹೆಸರನ್ನು ನಾವು ಅಳಿಸಲಿದ್ದೇವೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇವರು ಇಲ್ಲಿ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.