‘ಇಂದಿನ ಹಿಂದೂ ಸಮಾಜವು ಸಂಪೂರ್ಣವಾಗಿ ಕೊಳೆತಿದೆ ಮತ್ತು ಭಾರತದಲ್ಲಿ ಮುಸಲ್ಮಾನರಿಗೆ ಅನ್ಯಾಯವಾಗುತ್ತಿದೆ! ’(ಅಂತೆ)
ಉತ್ತರ ಪ್ರದೇಶ ಪೊಲೀಸರು ಒಂದೇ ವರ್ಷದಲ್ಲಿ ೧೯ ಜನರನ್ನು ಕೊಂದಿದ್ದಾರೆ. ಇದರಲ್ಲಿ ಹೆಚ್ಚಿನವರು ದಲಿತರು ಅಥವಾ ಮುಸಲ್ಮಾನರಾಗಿದ್ದರು. ಎಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ಪುಣೆಯ ಗಣೇಶ್ ಕಲಾಕ್ರೀಡಾ ಮಂಚ್ ಇಲ್ಲಿ ನಡೆದ ಎಲ್ಗಾರ್ ಸಮ್ಮೇಳನದಲ್ಲಿ ಹೇಳಿದ್ದರಿಂದ ಸಮ್ಮೇಳನವು ಮತ್ತೊಮ್ಮೆ ವಿವಾದಗ್ರಸ್ತವಾಗಿದೆ.