‘ಮಿರ್ಜಾಪುರ’ ವೆಬ್ ಸಿರೀಸ್‌ನಲ್ಲಿ ಸೊಸೆ ಮತ್ತು ಮಾವನ ನಡುವಿನ ದೈಹಿಕ ಸಂಬಂಧದ ಚಿತ್ರಣ
‘ಮಿರ್ಜಾಪುರ’ ಎಂಬ ವೆಬ್ ಸಿರೀಸ್ ವಿರುದ್ಧ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಸೊಸೆ ತನ್ನ ಮಾವನೊಂದಿಗೆ ದೈಹಿಕ ಸಂಬಂಧವಿಟ್ಟುಕೊಳ್ಳುವುದು ಚಿತ್ರಿಸಿರುವುದರ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಅದೇ ರೀತಿ ಸೊಸೆಯು ಮನೆಯ ಕೆಲಸಗಾರನೊಂದಿಗೂ ದೈಹಿಕ ಸಂಬಂಧವನ್ನು ಹೊಂದಿದ್ದಳು ಎಂದು ಸಹ ತೋರಿಸಲಾಗಿದೆ.