ಪ್ರಾಚೀನ ಹಾಗೂ ವೈಭವಶಾಲಿ ಹಿಂದೂ ಧರ್ಮದ ಶ್ರೇಷ್ಠತೆ
ಪಾಶ್ಚಾತ್ಯರ ಪುರಾವೆ ಬೇಕಾಗಿದ್ದರೆ ವಿಲ್ ಡ್ಯುರಾಂಟ್ ಇವರ ವಿಶ್ವವಿಖ್ಯಾತ ಗ್ರಂಥವಾದ ದ ಸ್ಟೋರಿ ಆಫ್ ಸಿವಿಲೈಸೇಶನ್ ಇದರ ಅಧ್ಯಯನ ಮಾಡಿ. ಅದರಲ್ಲಿ ಅವರು ‘ಹಿಂದುಸ್ಥಾನವು ಯುರೋಪಿಯನ್ ವಂಶದ ಮಾತೃಭೂಮಿಯಾಗಿದೆ ಮತ್ತು ಎಲ್ಲ ಯುರೋಪಿಯನ್ ಭಾಷೆಗಳ ಜನನಿ ಸಂಸ್ಕೃತವಾಗಿದೆ ಎಂದು ಹೇಳಿದ್ದಾರೆ.