ಹಿಂದೂಗಳ ಧಾರ್ಮಿಕ ಭಾವನೆ ನೋಯಿಸುವ ವೆಬ್ ಸಿರೀಸ್‌ಗಳಿಗೆ ಸೆನ್ಸಾರ್ಶಿಪ್ ತನ್ನಿ ! – ಲೋಕಸಭೆಯಲ್ಲಿ ಬಿಜೆಪಿ ಸಂಸದರ ಒಮ್ಮತ
ವೆಬ್ ಸಿರೀಸ್ ಮಾಧ್ಯಮದಿಂದ ಹಿಂದೂಗಳ ದೇವತೆಗಳನ್ನು ಅವಮಾನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಆಗುತ್ತಿರುವುದರಿಂದ ವೆಬ್ ಸಿರೀಸ್‌ಗೆ ಸೆನ್ಸಾರ್ಶಿಪ್ (ನಿರ್ಬಂಧಗಳನ್ನು) ವಿಧಿಸಬೇಕೆಂದು ಲೋಕಸಭೆಯಲ್ಲಿ ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.