ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯ ದೇಶವು ಮಾಯೆಯಲ್ಲಿ ಮುಂದೆ ಹೋಗಲು ಕಲಿಸಿದರೆ ಭಾರತವು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಹೇಗೆ ನಡೆಯುವುದು ಎಂಬುದನ್ನು ಕಲಿಸುತ್ತದೆ

ಕೊರೋನಾದ ನಂತರ ಸವಾಲುಗಳು !

ಮೊದಲ ವರ್ಷದಲ್ಲಿ ಸರಕಾರ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿತು. ತಳಮಟ್ಟಕ್ಕೆ ಹೋಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಇದೀಗ ಬಂದಿದೆ. ಮುಂದಿನ ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ದೊಡ್ಡ ಸವಾಲಾಗಿದ್ದರೂ ಅದರ ಸರಣಿಯು ದೊಡ್ಡದಾಗಿದೆ.

ಕೊರೋನಾ ಸಂಕಟದ ನಂತರ ಮೂರನೇ ಮಹಾಯುದ್ಧ ಆರಂಭವಾಗುವುದರ ಬಗ್ಗೆ ೯ ಪ್ರಬಲ ಸಂಕೇತಗಳು !

ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳು ಕೂಡ ಚೀನಾದ ಈ ಕುಟಿಲ ನೀತಿಯನ್ನು ಗುರುತಿಸಿವೆ; ಆದರೆ ಅವು ಸದ್ಯ ಕೊರೋನಾದೊಂದಿಗೆ ಹೋರಾಡುವುದರಲ್ಲಿವೆ. ಆದ್ದರಿಂದ ಕೊರೋನಾದ ಸಂಕಟ ನಿವಾರಣೆಯಾದ ನಂತರ ಇಡೀ ಜಗತ್ತು ಚೀನಾದ ಮೇಲೆ ದಂಡೆತ್ತಿ ಹೋಗುವವು ಹಾಗೂ ಈ ಸಂಘರ್ಷವು ಮಹಾಯುದ್ಧದಲ್ಲಿ ಪರಿವರ್ತನೆಯಾಗುವುದನ್ನು ಯಾರೂ ತಡೆಯಲಾರರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ರಾಜಕೀಯ ಪಕ್ಷಗಳು ನಾವು ಅದನ್ನು ಕೊಡುತ್ತೇವೆ ಇದನ್ನು ಕೊಡುತ್ತೇವೆ, ಎಂದು ಹೇಳಿ ಜನತೆಯನ್ನು ಸ್ವಾರ್ಥಿಯನ್ನಾಗಿ ಮಾಡುತ್ತವೆ ಮತ್ತು ಸ್ವಾರ್ಥದಿಂದ ಜನರಲ್ಲಿ ಜಗಳಗಳಾಗುತ್ತವೆ. ತದ್ವಿರುದ್ಧ ಸಾಧನೆಯು ತ್ಯಾಗವನ್ನು ಮಾಡಲು ಕಲಿಸುತ್ತದೆ. ಇದರಿಂದ ಜನತೆಯಲ್ಲಿ ಜಗಳಗಳಾಗದೇ ಎಲ್ಲರೂ ಒಂದೇ ಕುಟುಂಬವೆಂದು ಆನಂದದಿಂದ ಇರುತ್ತಾರೆ.

ರೋಗಾಣುಗಳನ್ನು ತಡೆಗಟ್ಟಲು ‘ಅಲೋಪಥಿಗನುಸಾರ ಜಾಗರೂಕತೆಯನ್ನು ವಹಿಸುವುದರೊಂದಿಗೆ ಆಯುರ್ವೇದಕ್ಕನುಸಾರ ‘ಕ್ವಾರಂಟೈನ್ಗೆ ಹೋಗಿರಿ !

ಶಾಸ್ತ್ರವನ್ನು ಸಿದ್ಧಪಡಿಸುವ ಅವಕಾಶ ಸಿಗದಿದ್ದರೆ ಜ್ಞಾನ ಮತ್ತು ಪರಂಪರೆಯ ಲಾಭವಾದರೂ ಏನು ? ಇಷ್ಟವಾದರೆ ವಿಚಾರ ಮಾಡಿ ! ಇಲ್ಲವಾದರೆ ಚೀನಾದ ಮುಂದಿನ ರೋಗಾಣು ‘ಹಂಟಾ ಸಿದ್ಧವಾಗಿದೆ. (ಅದು ಒರಿಜಿನಲ್ ಆಗಿದೆಯೆ ಅಥವಾ ‘ಚೈನೀಸ್ ಎಂಬುದು ಪತ್ತೆಯಾಗಿಲ್ಲ.) ಆದರೂ ಜಾಗರೂಕರಾಗಿರಿ.

‘ಸಾರಿ ಕಾಯಿಲೆ : ಲಕ್ಷಣಗಳು ಮತ್ತು ಉಪಚಾರ

‘ಸಾರಿ’ (SARI) ಇದು ಗಂಭೀರ ಸ್ವರೂಪದ ಸೋಂಕು ಆಗಿದ್ದು ಇದರಲ್ಲಿ ಪುಪ್ಪುಸವು ಸಹ ಒಳಗೊಂಡಿದೆ. ಈ ಸೋಂಕಿನಿಂದಾಗಿ ಶರೀರದಲ್ಲಿ ಆಕ್ಸಿಜನ್ ಪೂರೈಸುವ ಕ್ಷಮತೆಯಿರುವ ಪುಪ್ಪುಸಕ್ಕೆ ಅಡಚಣೆ ಉತ್ಪನ್ನವಾಗುತ್ತದೆ. ಸಾರಿಯ ಸೊಂಕು ತಗಲಲು ಅನೇಕ ಕಾರಣಗಳಿವೆ. ಇದರಲ್ಲಿ ವೈರಾಣು (ರೋಗಾಣು), ರೋಗದ ಸೂಕ್ಷ್ಮ ಜೀವಾಣು (ಬೆಕ್ಟೇರಿಯಾ), ಫಂಗಸ್ ಅಥವಾ ಇತರ ಕಾರಣಗಳಿರಬಹುದು.

ದಾನ ಮತ್ತು ಅರ್ಪಣೆಯ ಮಹತ್ವ ಮತ್ತು ಅವುಗಳಲ್ಲಿನ ವ್ಯತ್ಯಾಸ

ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಸಾಧಕರು ತನು-ಮನ-ಧನವನ್ನು ಅರ್ಪಣೆ ಮಾಡುತ್ತಾರೆ, ಹಾಗೆಯೇ ಈಶ್ವರನ ಮೇಲೆ ದೃಢ ಶ್ರದ್ಧೆ ಹೊಂದಿರುವವರು ಕೂಡ ಇದೇ ಗುಂಪಿನಲ್ಲಿ ಬರುತ್ತಾರೆ. ದಾನ ಮತ್ತು ಅರ್ಪಣೆ ಇವೆರಡೂ ಶಬ್ದಗಳು ಸಮಾನಾರ್ಥವಾಗಿದ್ದರೂ, ಅದರಲ್ಲಿ ಸೂಕ್ಷ್ಮ ವ್ಯತ್ಯಾಸದ ಅರಿವಾಗುತ್ತದೆ.

ಪರಿಸರ ಮತ್ತು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿರುವ ಚೀನಿ ಉತ್ಪನ್ನಗಳು !

‘ಚೀನಿ ಉತ್ಪನ್ನಗಳು ಅತ್ಯಂತ ಕಡಿಮೆ ಗುಣಮಟ್ಟದ, ಕಡಿಮೆ ಸಮಯ ಬಾಳುವ ಮತ್ತು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಉದಾ. ಆಟಿಕೆಗಳಲ್ಲಿ ‘ಸೀಸ’, ಪಟಾಕಿಗಳಲ್ಲಿ ‘ಗಂಧಕ’, ಆಹಾರಪದಾರ್ಥಗಳಲ್ಲಿ ‘ಮೆಲಾಮಾಯಿನ್’, ಬಟ್ಟೆಗಳಲ್ಲಿ ‘ಫಾರಮೆಲ್ಡಿಹೈಡ್’, ಹೊದಿಕೆಗಳಲ್ಲಿ ‘ಪ್ಲೂರೋಸೆಂಟ್’ ಅಥವಾ ‘ಮೆಥಾನಾಲ್’, ದಂತಮಂಜನದಲ್ಲಿ ‘ಡಾಗ್ಲೈಕೋಲ್’ ಇತ್ಯಾದಿ.

ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣಾ) ದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಟ್ವಿಟರ್‌ನಲ್ಲಿ ವಿರೋಧ

ವಿಶ್ವ ಹಿಂದೂ ಪರಿಷತ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ಹರಿಯಾಣಾ ರಾಜ್ಯದ ಮೆವಾತ ಈ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯಲ್ಲಿ ಹಿಂದೂಗಳ ದಯನೀಯ ಸ್ಥಿತಿಯು ಬೆಳಕಿಗೆ ಬಂದಿದೆ. ಈ ಜಿಲ್ಲೆಯು ‘ಮಿನಿ ಪಾಕಿಸ್ತಾನ್’ ಆಗಿದೆ ಎಂದು ಹೇಳಲಾಗಿದೆ. ಇಲ್ಲಿ ಹಿಂದೂಗಳ ಮೇಲೆ ದಾಳಿ, ಅವರ ಜಮೀನುಗಳ ಮೇಲೆ ಅತಿಕ್ರಮಣ, ಹಿಂದೂ ಮಹಿಳೆಯರ ಅಪಹರಣ, ಅವರ ಮೇಲೆ ಅತ್ಯಾಚಾರ ಮತ್ತು ಮತಾಂತರ ಇಂತಹ ಘಟನೆಗಳು ನಡೆಯುತ್ತಿವೆ.

ಮೀರತ್ ಸಿಎಎ ವಿರೋಧಿ ಗಲಭೆ ಪ್ರಕರಣದಲ್ಲಿ ಪಿಎಫ್‌ಐ ಮತಾಂಧ ಕಾರ್ಯಕರ್ತನ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ೨೦ ಡಿಸೆಂಬರ್ ೨೦೧೯ ರಂದು ಇಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’(ಪಿಎಫ್‌ಐ) ದ ಕಾರ್ಯಕರ್ತ ಮುಫ್ತಿ ಶಹಜಾದ್‌ನನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದಿಸಿದ ಆರೋಪ ಮತಾಂಧರ ಮೇಲಿದೆ.