ಗುಜರಾತ್ ನ ಭಾಜಪಾದ ಮಾಜಿ ಶಾಸಕರಿಂದ ಮೊರಾರಿ ಬಾಪೂರವರ ಮೇಲೆ ಹಲ್ಲೆ ಮಾಡುವ ಯತ್ನ
ತಥಾಕಥಿತ ಪ್ರವಚನಕಾರ ಮೊರಾರಿ ಬಾಪೂ ಇವರು ಭಗವಾನ ಶ್ರೀಕೃಷ್ಣ ಹಾಗೂ ಬಲರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣದಲ್ಲಿ ಭಾಜಪದ ಮಾಜಿ ಶಾಸಕ ಪಬುಭಾ ಮಾಣೆಕ ಇವರು ಅಲ್ಲಿ ನಡೆಯುತ್ತಿರುವ ಪತ್ರಕರ್ತರ ಪರಿಷತ್ತಿನ ಸಮಯದಲ್ಲಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನಿಸಿದ್ದಾರೆ.