ಬಿಜೆಪಿ ಆಡಳಿತವಿರುವ ಉತ್ತರಾಖಂಡದ ಚಾರಧಾಮ್ ಸಹಿತ ೫೧ ದೇವಾಲಯಗಳ ಸರಕಾರಿಕರಣಗೊಳಿಸುವ ಕಾನೂನು ಹಿಂಪಡೆಯುವಂತೆ ಆದೇಶ ನೀಡಿ !
ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿಯವರು ಚಾರಧಾಮ್ ಸೇರಿದಂತೆ ರಾಜ್ಯದ ೫೧ ದೇವಾಲಯಗಳನ್ನು ಸರಕಾರಿಕರಣಗೊಳಿಸುವ ಕಾನೂನನ್ನು ಹಿಂಪಡೆಯಬೇಕೆಂದು ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.