ನವ ದೆಹಲಿ – ದೀಪಾವಳಿ ಯಾವಾಗಲೂ ನಮಗೆ ಬೆಳಕು, ಸತ್ಯ ಮತ್ತು ಅದರ ವಿಜಯವನ್ನು ನೆನಪಿಸುತ್ತದೆ. ಭರವಸೆಯ ಸಂದೇಶ ಮತ್ತು ಈ ಮಹತ್ವದ ಹಬ್ಬವನ್ನು ಆಚರಿಸಲು ನಾನು ಉತ್ಸವಕ್ಕೆ ಆನ್‌ಲೈನ್‌ನಿಂದ ಸಹಭಾಗಿಯಾಗಿದ್ದೆ. ಎಲ್ಲರಿಗೂ ದೀಪಾವಳಿ ಶುಭಾಶಯಗಳು, ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೊ ಹಿಂದೂಗಳಿಗೆ ದೀಪಾವಳಿ ಶುಭ ಹಾರೈಸಿದ್ದಾರೆ.