Mazar outside the DC office: ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಮಜಾರ್

ಭೂಮಿ ಜಿಹಾದ್‌ನ ಬಹುತೇಕ ಎಲ್ಲಾ ಉದಾಹರಣೆಗಳನ್ನು ನೋಡಲಾಗಿದೆ; ಆದರೆ ಈಗ ಪುಣೆಯ ಜಿಲ್ಲಾಧಿಕಾರಿ ಕಛೇರಿಯ ಹೊರಗೆ ಈ ಮರಾಜನ್ನು ನಿರ್ಮಿಸಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ !

ಕಾಂಗ್ರೆಸ್ ಸರಕಾರದ ನೋಟಿಸ್ ಭಜರಂಗ ದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಿಗೆ ಗಡಿಪಾರು ನೋಟಿಸ್; ಆದೇಶ ರದ್ದುಪಡಿಸಿದ ಹೈಕೋರ್ಟ್ !

ಬಜರಂಗದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಭರತ್ ಕುಮಾರ್ ಕುಮ್ಡೇಲ್ ಅವರನ್ನು ಬೀದರ್ ಜಿಲ್ಲೆಯಿಂದ ಉಚ್ಚಾಟನೆ ಮಾಡಿ ಕಾಂಗ್ರೆಸ್ ಸರಕಾರ ನೋಟಿಸ್ ಜಾರಿ ಮಾಡಿತ್ತು ಈ ಕ್ರಮದ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು.

Sale of Illegal Drugs: ಬೆಳ್ತಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಮುಸ್ಲಿಂ ಯುವಕರ ಬಂಧನ !

ಮೂಡಿಗೆರೆ ಗ್ರಾಮದ ಛತ್ರ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಮರ್ ಫಾರೂಕ್ ಬಿನ್ ಮುಹಮ್ಮದ್ ಫಾರೂಕ್ ಮತ್ತು ಅಬ್ದುಲ್ ಅಕ್ರಂ ಬಿನ್ ಉಮರ್ ಬೆಳ್ತಂಗಡಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರ ಬಂಧನ

ಇತ್ತೀಚೆಗೆ ನಡೆದ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರು ಅಮೀರ್ ಜೈನುದ್ದೀನ್, ನಿಸಾರ್ ಆಸಿಫ್ ಅಣ್ಣಾರ್ ಮತ್ತು ಮುನಾವರ್.

Attack On NIA : ಬಂಗಾಳದಲ್ಲಿ ಎನ್.ಐ.ಎ. ದಳದ ಮೇಲೆ ಸಮೂಹದಿಂದ ದಾಳಿ : 2 ಅಧಿಕಾರಿಗಳಿಗೆ ಗಾಯ

ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಮೇಲೆ ಏಪ್ರಿಲ್ 6 ರ ಮುಂಜಾನೆ ಗುಂಪೊಂದು ಕಲ್ಲುಗಳನ್ನೆಸೆದು ವಾಹನವನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಳದ ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೃತಕ ಬುದ್ಧಿಮತ್ತೆ (ಎ.ಐ.) ಮೂಲಕ ಭಾರತದ ಲೋಕಸಭೆ ಚುನಾವಣೆಯಲ್ಲಿ ಚೀನಾದ ಹಸ್ತಕ್ಷೇಪದ ಪ್ರಯತ್ನ !

ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ದೇಶದಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಿಸುತ್ತಿದೆ ಎಂದು ಪ್ರಸಿದ್ಧ ಮೈಕ್ರೋಸಾಫ್ಟ್ ತನ್ನ ಸಂದೇಹವನ್ನು ವ್ಯಕ್ತಪಡಿಸಿದೆ.

ಮುಸ್ಲಿಂ ಮಹಿಳೆಯರಿಗೆ 145 ಕೋಟಿ ರೂಪಾಯಿ ಪರಿಹಾರ !

2018 ರಲ್ಲಿ, ಇಲ್ಲಿನ ಪೊಲೀಸರು ಇಬ್ಬರು ಮುಸ್ಲಿಂ ಮಹಿಳೆಯರ ಹಿಜಾಬ್ ಅನ್ನು ತೆಗೆದುಹಾಕುವಂತೆ ಅನಿವಾರ್ಯಗೊಳಿಸಿದ್ದರು. ಇದರಿಂದಾಗಿ ಈ ಮಹಿಳೆಯರಿಗೆ ಪರಿಹಾರವಾಗಿ 145 ಕೋಟಿ ರೂಪಾಯಿ ಸಿಗಲಿದೆ.

ಕಚ್ಚತಿವು ದ್ವೀಪದ ಮೇಲೆ ಭಾರತದ ಹಕ್ಕು ಆಧಾರರಹಿತವಾಗಿದೆಯಂತೆ ! – ಶ್ರೀಲಂಕಾದ ಮೀನುಗಾರಿಕೆ ಸಚಿವ ಡಗಲಸ್ ದೇವಾನಂದ

ಕಚ್ಚತಿವು ಕುರಿತು ಈ ಹಿಂದೆ ಶ್ರೀಲಂಕಾದ ವಿದೇಶಾಂಗ ಸಚಿವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು.

ಪುಣೆಯಲ್ಲಿ ಮತಾಂಧರು ನಡೆಸಿದ ಹಲ್ಲೆಯಿಂದ ಹಿಂದೂ ಮಹಿಳೆಯ ಗರ್ಭದಲ್ಲಿದ್ದ ಭ್ರೂಣದ ಸಾವು ! 

ಹಿಂದೂ ಬಹುಸಂಖ್ಯಾತವಿರುವ ದೇಶದಲ್ಲಿ ಹೆಚ್ಚುತ್ತಿರುವ ಉದ್ಧಟತನವನ್ನು ಗಮನಿಸಿ ! ಉದ್ದೇಶಪೂರ್ವಕವಾಗಿ ಮಾಡಿದ ಹಲ್ಲೆಯ ಹಿಂದಿರುವ ಮತಾಂಧರ ದುರುದ್ದೇಶಪೂರಿತ ಮನಃಸ್ಥಿತಿಯು ಅಪಾಯದ ಕರೆಗಂಟೆಯಾಗಿದೆ !

’30 ಲಕ್ಷ ಯುವಕರಿಗೆ ಉದ್ಯೋಗ ನೀಡುತ್ತಾರಂತೆ!’

ಕಾಂಗ್ರೆಸ್ ಈ ದೇಶವನ್ನು 6 ದಶಕಗಳಿಗೂ ಹೆಚ್ಚು ಕಾಲ ಆಳಿತು. ಆ ಸಮಯದಲ್ಲಿ, ದೇಶಕ್ಕೆ ಎಲ್ಲಾ ಹಂತಗಳಲ್ಲಿ ಬಹಳ ಹಾನಿ ಮಾಡಿತು. ಅಧಿಕಾರದಲ್ಲಿದ್ದಾಗ ನಿರುದ್ಯೋಗವನ್ನು ಏಕೆ ಕಡಿಮೆ ಮಾಡಲಿಲ್ಲ?