ಸಮೂಹದಿಂದ ಥಳಿತ ಕೇರಳದಲ್ಲಿ ಬೇರೆ ಪ್ರಾಂತ್ಯದ ಕಾರ್ಮಿಕನ ಸಾವು

ಕೇರಳದ ಮುವಾಟ್ಟುಟ್ಟುಪೂಜಾದಲ್ಲಿ 3 ದಿನಗಳ ಹಿಂದೆ ಅಶೋಕ ದಾಸ್ ಎಂಬ ಬೇರೆ ಪ್ರಾಂತ್ಯದ ಕಾರ್ಮಿಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿ ಕೊಂದ ಘಟನೆ ನಡೆದಿದೆ.

ಕೆನಡಾವೇ ನಮ್ಮ ಆಡಳಿತದಲ್ಲಿ ಕೈಯಾಡಿಸುತ್ತಿದೆ !

ಕೆನಡಾದ ಗುಪ್ತಚರ ಸಂಸ್ಥೆ ಸಿ.ಎಸ್.ಐ (ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್) ‘ಕೆನಡಾದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದೆ’ ಎಂದು ದಾವೆ ಮಾಡಿದೆ. ಇದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ.

ಮುಸ್ಲಿಂ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸುತ್ತಾ, ಅವಳ ಕುಟುಂಬದವರಿಂದ ಹಿಂದೂವಿಗೆ ಅಮಾನವೀಯ ಥಳಿತ !

ಮುಸ್ಲಿಮರ ವಿರುದ್ಧ ಹಿಂದೂಗಳು ಯಾವಾಗಲೂ ಪೊಲೀಸರಲ್ಲಿ ದೂರು ದಾಖಲಿಸುವುದು, ಪ್ರತಿಭಟನೆ ನಡೆಸುವಂತಹ ನ್ಯಾಯೋಚಿತ ಮಾರ್ಗವನ್ನು ಅವಲಂಬಿಸುತ್ತಾರೆ, ಆದರೆ ಮುಸಲ್ಮಾನರು ಮಾತ್ರ ಹಿಂದೂಗಳ ವಿರುದ್ಧ ನೇರವಾಗಿ ಕಾನೂನು ಕೈಗೆತ್ತಿಕೊಳ್ಳುತ್ತಾರೆ

ಬರಗಾಲದ ಕಾರಣ ಹೇಳಿ ಹಿಂದೂಗಳನ್ನು ಮತಾಂತರಕ್ಕೆ ಪ್ರಯತ್ನಿಸುವ ಮೂವರು ಕ್ರೈಸ್ತರ ಬಂಧನ !

ಹಿಂದೂಗಳಿಗೆ ಧರ್ಮಶಿಕ್ಷಣದೊಂದಿಗೆ ಜಾಗತಿಕ ಘಟನಾವಳಿಗಳ ವಿಷಯದಲ್ಲಿ ಮಾಹಿತಿಯಿರುವುದು ಆವಶ್ಯಕವಾಗಿದೆ. ‘ಕಳೆದ ವರ್ಷ ಕ್ರೈಸ್ತ ಬಾಹುಳ್ಯವಿರುವ ಯುರೋಪಿನಲ್ಲಿ ಉಷ್ಣತೆಯು 100 ವರ್ಷದಲ್ಲಿ ಅತೀ ಹೆಚ್ಚಾಗಿತ್ತು.

Nature’s Havoc Hotspots : ದೇಶದ 8 ರಾಜ್ಯಗಳಲ್ಲಿ ಬಿಸಿಗಾಳಿ !

ಏಪ್ರಿಲ್‌ನಿಂದ ಜೂನ್‌ವರೆಗೆ ಸರಾಸರಿ ಉಷ್ಣತೆಗಿಂತ ಎರಡು ಪಟ್ಟು ಹೆಚ್ಚು ಉಷ್ಣತೆ ಇರಲಿದೆ ಹವಾಮಾನ ಇಲಾಖೆ ಮುನ್ಸೂಚಿಸಿದೆ. ಈ ಮೇಲಿನ ನಗರಗಳಲ್ಲಿ ಕಳೆದ 6 ವರ್ಷಗಳಲ್ಲಿ ಬೇಸಿಗೆಯ ಮೇಲ್ಮೈ ತಾಪಮಾನ 42 ರಿಂದ 45 ಡಿಗ್ರಿಗಳಷ್ಟು ದಾಖಲಾಗಿವೆ.

ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ದೊಡ್ಡ ಬಿರುಕು !

ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯವು ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆ. ಈ ಕಾರ್ಯ ನಡೆಯುತ್ತಿರುವಾಗಲೇ ದೇವಸ್ಥಾನದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಸ್ವಾತಂತ್ರ್ಯವೀರ ಸಾವರ್ಕರ್ ರ ಜನ್ಮಸ್ಥಳಕ್ಕೆ ಭೇಟಿ ನೀಡಿದ ನಟ ರಣದೀಪ್ ಹೂಡಾ

ಸ್ವಾತಂತ್ರ್ಯವೀರ ಸಾವರ್ಕರ್ ಚಿತ್ರ ಬಿಡುಗಡೆಯಾಗಿ 3 ವಾರಗಳು ಕಳೆದಿವೆ, ಚಲನಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

ಅಮೆರಿಕ: ಭಾರತೀಯ ವಿದ್ಯಾರ್ಥಿನಿಯ ಸಾವು

ಅಮೆರಿಕಾದ ಓಹಿಯೋದಲ್ಲಿ ಭಾರತೀಯ ವಿದ್ಯಾರ್ಥಿನಿ ಉಮಾ ಸತ್ಯ ಗದ್ದೆ ಎಂಬವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ.

ಮಗುವಿನ ಜನನ ನೋಂದಾಯಿಸುವಾಗ, ಧರ್ಮದ ಮಾಹಿತಿ ಅಗತ್ಯ !

ಕೇಂದ್ರ ಗೃಹ ಸಚಿವಾಲಯದ ನೂತನ ನಿಯಮಗಳ ಪ್ರಕಾರ, ಮಗುವಿನ ಜನನವನ್ನು ನೋಂದಾಯಿಸುವಾಗ ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ತಮ್ಮ ಧರ್ಮವನ್ನು ಪ್ರತ್ಯೇಕವಾಗಿ ನಮೂದಿಸಬೇಕಾಗುತ್ತದೆ.

Student Prevented To Write Exam: ಬಲಾತ್ಕಾರ ಸಂತ್ರಸ್ತ ವಿದ್ಯಾರ್ಥಿನಿಗೆ 12 ನೇ ತರಗತಿಯ ಪರೀಕ್ಷೆ ಬರೆಯದಂತೆ ತಡೆದರು !

ಬಲಾತ್ಕಾರ ಸಂತ್ರಸ್ತ ವಿದ್ಯಾರ್ಥಿನಿಗೆ 12ನೇ ತರಗತಿಯ ಪರೀಕ್ಷೆಗೆ ಹಾಜರಾಗದಂತೆ ತಡೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಜ್ಮೇರನ ಒಂದು ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಮೇಲೆ ಹಿಂದಿನ ವರ್ಷ ಸಾಮೂಹಿಕ ಬಲಾತ್ಕಾರ ನಡೆದಿತ್ತು.