ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿ ನಡೆದ ಘಟನೆ !

ಚಿತ್ರದುರ್ಗ – ಮುಸ್ಲಿಂ ಮಹಿಳೆಯೊಬ್ಬರೊಂದಿಗೆ ಕಥಿತ ಅನೈತಿಕ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಒಬ್ಬ ಹಿಂದೂ ಯುವಕನನ್ನು ಮುಸಲ್ಮಾನರು ಅಮಾನವೀಯವಾಗಿ ಥಳಿಸಿದ್ದಾರೆ. ಬಿ.ಎಚ್. ಗೌಡ ಎಂದು ಆತನ ಹೆಸರಾಗಿದ್ದೂ ಈ ವ್ಯಕ್ತಿ ಸಾಮಾಜಿಕ ಕಾರ್ಯಕರ್ತನಾಗಿದ್ದಾನೆ.
ಗೌಡ ಮೇಲೆ ಮುಸಲ್ಮಾನ ಮಹಿಳೆಯೊಂದಿಗೆ ಸಾಮೀಪ್ಯ ಸಾಧಿಸಿ ಅವಳನ್ನು ಪ್ರೀತಿಯ ಜಾಲದಲ್ಲಿ ಸೆಳೆದಿರುವ ಆರೋಪ ಮಾಡಲಾಗುತ್ತಿದೆ. ಮಹಿಳೆಯ ಕುಟುಂಬದವರಿಗೆ ಇದು ತಿಳಿಯುತ್ತಲೇ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಮೇಲೆ ಇಬ್ಬರು ಮುಸಲ್ಮಾನರು ಗೌಡ ಇವರ ವಾಹನವನ್ನು ತಡೆದು ಅವರನ್ನು ವಾಹನದಿಂದ ಹೊರಗೆ ಎಳೆದು ದಾಳಿ ನಡೆಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
ಸಂಪಾದಕೀಯ ನಿಲುವುಮುಸ್ಲಿಮರ ವಿರುದ್ಧ ಹಿಂದೂಗಳು ಯಾವಾಗಲೂ ಪೊಲೀಸರಲ್ಲಿ ದೂರು ದಾಖಲಿಸುವುದು, ಪ್ರತಿಭಟನೆ ನಡೆಸುವಂತಹ ನ್ಯಾಯೋಚಿತ ಮಾರ್ಗವನ್ನು ಅವಲಂಬಿಸುತ್ತಾರೆ, ಆದರೆ ಮುಸಲ್ಮಾನರು ಮಾತ್ರ ಹಿಂದೂಗಳ ವಿರುದ್ಧ ನೇರವಾಗಿ ಕಾನೂನು ಕೈಗೆತ್ತಿಕೊಳ್ಳುತ್ತಾರೆ ಮತ್ತು ಪ್ರಗತಿಪರರು, ನಾಸ್ತಿಕರು, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಮುಂತಾದವರು ಹಿಂದೂಗಳನ್ನೇ ಹಿಂಸಾತ್ಮಕರೆಂದು ಹೇಳುತ್ತಾರೆ ! |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.