ಪಾಕ್ ನಗರಗಳಲ್ಲಿ ಕ್ರೈಸ್ತರಿಂದ ಮಾಡಿಸಲಾಗುತ್ತದೆ ಚರಂಡಿ ಸ್ವಚ್ಚತೆ !

ಪಾಕ್‌ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಧಾರ್ಮಿಕ ಸ್ವಾತಂತ್ರ್ಯವಿಲ್ಲ. ಅಲ್ಲಿಯ ಕ್ರೈಸ್ತರಿಗೆ ಬಲವಂತವಾಗಿ ಚರಂಡಿ ಸ್ವಚ್ಚತೆಯ ಕೆಲಸಕ್ಕೆ ಹಾಕುತ್ತಾರೆ. ಅಲ್ಲಿಯ ಅನೇಕ ಹಿಂದುಳಿದ ವರ್ಗದವರು ಕ್ರೈಸ್ತಧರ್ಮವನ್ನು ಸ್ವೀಕಾರ ಮಾಡಿದ್ದಾರೆ; ಆದರೂ ಅವರಿಂದ ಚರಂಡಿ ಸ್ವಚ್ಚತೆಯನ್ನು ಮಾಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಅವರಿಗೆ ಮಾಸ್ಕ್ ಅಥವಾ ಕೈಗವಸುಗಳನ್ನು ಕೊಡುತ್ತಿಲ್ಲ. ಇದರಿಂದ ಅನೇಕ ಜನರು ಮೃತಪಟ್ಟಿದ್ದಾರೆ

ಸರಸಂಘಚಾಲಕರು ಪ್ರಧಾನಮಂತ್ರಿಯವರಿಗೆ ನಿರ್ಭಯವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸೂಚಿಸಬೇಕು ! – ಆಚಾರ್ಯ ಧರ್ಮೇಂದ್ರಜಿ ಮಹಾರಾಜರು, ವಿಶ್ವ ಹಿಂದೂ ಪರಿಷತ್ತು

ನಾವು ರಾಷ್ಟ್ರಭಕ್ತ ಮುಸಲ್ಮಾನರಿಗೆ ವಂದಿಸುತ್ತೇವೆ; ಆದರೆ ಗೋಮಾತೆಯ ಮಾಂಸವನ್ನು ತಿನ್ನುವುದು ಹಾಗೂ ಇತರ ಧರ್ಮದ ಮಹಿಳೆಯರೊಂದಿಗೆ ಕುಕೃತ್ಯ ಮಾಡುವುದು, ಇದು ಯಾರ ಇತಿಹಾಸವಾಗಿದೆಯೋ, ಇಂತಹವರ ಬಗ್ಗೆ ಏಕೆ ಅನುಕಂಪ ಪಡಬೇಕು ? ಕೆಲವು ಮಹಾನುಭಾವರು ಇದಕ್ಕೆ ಅಪವಾದವಾಗಿದ್ದಾರೆ.

ಭಾರತವು ವಿಶ್ವದ ಆಧ್ಯಾತ್ಮಿಕ ಗುರುವಾಗಿದ್ದರೂ ಭಾರತದಲ್ಲಿ ಈ ರೀತಿಯ ಪ್ರಯೋಗ ನಡೆಸುವ ವಿಚಾರ ಯಾರ ಮನಸ್ಸಿಗೂ ಬರುವುದಿಲ್ಲ; ಏಕೆಂದರೆ ಭಾರತವು ವಿನಾಶಕಾರಿ ಜಾತ್ಯತೀತವನ್ನು ಅಂಗೀಕರಿಸಿದೆ !

ಡಾ. ಧನಂಜಯ ಲಾಕಿರೆಡ್ಡಿರವರು ಮಾತನಾಡುತ್ತ, “ನಾವು ವಿಜ್ಞಾನದ ಮೇಲೆ ವಿಶ್ವಾಸವಿಡುತ್ತೇವೆ. ಜೊತೆಗೆ ದೈವೀ ಅಲೌಕಿಕ ಶಕ್ತಿಯ ಮೇಲೆ ಕೂಡ ವಿಶ್ವಾಸವಿಡುತ್ತೇವೆ. ಆದ್ದರಿಂದ ‘ದೈವೀ ಶಕ್ತಿಯಿಂದ ರೋಗಿಗಳ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ, ಎಂಬ ಬಗ್ಗೆ ನಾವು ಅಭ್ಯಾಸ ಮಾಡಲಿದ್ದೇವೆ, ಎಂದಿದ್ದಾರೆ.

ಕಾಶ್ಮೀರದಲ್ಲಾದ ಘರ್ಷಣೆಯಲ್ಲಿ ಕರ್ನಲ್, ಮೇಜರ್ ಸೇರಿ ೫ ಜನರು ಹುತಾತ್ಮ

‘ಹಂದವಾಡಾದ ಘರ್ಷಣೆಯಲ್ಲಿ ಹುತಾತ್ಮರಾದ ಶೂರ ಸೈನಿಕರಿಗೆ ಶ್ರದ್ಧಾಂಜಲಿ. ಅವರ ಪರಾಕ್ರಮ ಹಾಗೂ ಬಲಿದಾನವನ್ನು ಎಂದಿಗೂ ಮರೆಯುವುದಿಲ್ಲ. ಅವರು ಸಂಪೂರ್ಣ ನಿಷ್ಠೆಯಿಂದ ದೇಶ ಸೇವೆಯನ್ನು ಮಾಡಿದರು. ದೇಶದ ನಾಗರಿಕರ ರಕ್ಷಣೆಗೋಸ್ಕರ ವಿಶ್ರಾಂತಿಯಿಲ್ಲದೆ ಪರಿಶ್ರಮಿಸಿದರು?, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಶೋಕಸಂದೇಶದಲ್ಲಿ ಹೇಳಿದ್ದಾರೆ.

ಕೊರೋನಾ ರೋಗಾಣುವಿನ ಸೋಂಕನ್ನು ತಡೆಗಟ್ಟಲು ಹಾಗೂ ಸಮಾಜದ ಸರ್ವತೋಮುಖ ಹಿತಕ್ಕಾಗಿ ಮದ್ಯದ ಅಂಗಡಿಗಳನ್ನು ತೆರೆಯುವ ನಿರ್ಣಯವನ್ನು ಸರಕಾರವು ಕೂಡಲೇ ಹಿಂಪಡೆಯಬೇಕು ! – ಹಿಂದೂ ಜನಜಾಗೃತಿ ಸಮಿತಿ

ಒಂದೆಡೆ ಕೊರೋನಾದ ರೋಗಾಣುವಿನ ಸೊಂಕಿನಿಂದಾಗಿ ಜನರ ಜೀವಕ್ಕೆ ಅಪಾಯವಾಗದಿರಲೆಂದು ಸರಕಾರಗಳು ಆರ್ಥಿಕ ಹಾನಿಯನ್ನು ಸಹಿಸಿಕೊಳ್ಳುತ್ತಾ ‘ಲಾಕ್‌ಡೌನ್’ನ ಧೈರ್ಯದ ಹಾಗೂ ಸ್ವಾಗತರ್ಹ ನಿರ್ಣಯವನ್ನು ತೆಗೆದುಕೊಂಡಿದೆ. ಆದರೆ ಇನ್ನೊಂದೆಡೆ ಕೇವಲ ಆದಾಯ ಹೆಚ್ಚಾಗಿಸಲು ಮದ್ಯದ ಅಂಗಡಿಯನ್ನು ತೆರೆಯುವ ನಿರ್ಣಯವನ್ನು ತೆಗೆದುಕೊಂಡಿದೆ.

ಕೇಸರಿ ಟೋಪಿ ಇದ್ದ ಕಾರಣ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೇಲೆ ಪೋಲೀಸರ ಕ್ರಮ ! – ಭಾಜಪದ ಸಾಂಸದ ಅರವಿಂದ ಧರ್ಮಾಪುರಿ

‘ನಿಝಾಮಬಾದ್‌ದಲ್ಲಿ ‘ಕೇಸರಿ?ಯ (ಹಿಂದೂಗಳ) ಮೇಲೆ ಸೇಡು ತೀರಿಸಕೊಳ್ಳಲಾಗುತ್ತಿದೆಯೇ? ಕೊರೋನಾ ಸಾಂಕ್ರಾಮಿಕಕ್ಕೆ ತುತ್ತಾಗಿರುವ ಹಳೆಯ ನಗರದಲ್ಲಿ (‘ಓಲ್ಡ್‌ಸಿಟಿ) ಹೆಜ್ಜೆಯಿಡಲು ಭಯಪಡುವ ಪೊಲೀಸರಿಗೆ ಹಣ್ಣು ಹಂಚುತ್ತಿದ್ದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೇಲೆ ಅಪರಾಧ ದಾಖಲಿಸಿಕೊಳ್ಳುತ್ತಿದ್ದಾರೆ.

ಭಾಗ್ಯನಗರ (ತೆಲಂಗಣಾ)ದಲ್ಲಿನ ಎಮ್.ಐ.ಎಮ್.ನ ನಗರಸೇವಕನಿಂದ ಪೊಲೀಸರಿಗೆ ಬೆದರಿಕೆ

ಇಲ್ಲಿನ ಮದನ್ನಪೇಟ ಭಾಗದಲ್ಲಿ ಎಮ್.ಐ.ಎಮ್.ನ ನಗರಸೇವಕ ಮುರ್ತಜಾ ಅಲೀಯವರು ೨ ಪೊಲೀಸ್ ಪೇದೆಗಳಿಗೆ ಬಹಿರಂಗವಾಗಿ ಬೆದರಿಕೆಯೊಡ್ಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರಗೊಂಡಿದೆ. ಇಲ್ಲಿನ ಮಸೀದಿಯಲ್ಲಿ ೧೦ಕ್ಕಿಂತ ಹೆಚ್ಚು ಜನರು ನಮಾಜ್ ಪಠಣಕ್ಕೆಂದು ಹೋಗುತ್ತಿರುವಾಗ ಆ ಪೊಲೀಸ್ ಪೇದೆಗಳು ಅವರಿಗೆ ‘ಕೇವಲ ೫ ಜನರಿಗಷ್ಟೇ ಅವಕಾಶವಿದೆ?

ರಾಮಾಯಣ ಧಾರವಾಹಿಯ ‘ವಿಶ್ವ ದಾಖಲೆ

ದೇಶದಲ್ಲಿ ಕೊರೋನಾದಿಂದಾಗಿ ಜಾರಿಗೊಳಿಸಲಾಗಿರುವ ಸಂಚಾರ ನಿಷೇಧದ ನಂತರ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಹಾಗೂ ಮಹಾಭಾರತ ಎರಡೂ ಹಿಂದಿ ಧಾರಾವಾಹಿಗಳನ್ನು ಮರು ಪ್ರಸಾರಣೆ ಮಾಡಲಾಗುತ್ತಿದೆ. ಏಪ್ರಿಲ್ ೧೩ರರಂದು ರಾಮಾಯಣ ಧಾರವಾಹಿಯ ಸಂಚಿಕೆಯನ್ನು ಸುಮಾರು ೭ ಕೋಟಿ ೭೦ ಲಕ್ಷ ಜನರು ನೋಡಿದ್ದಾರೆ.

ಮೇವಾತ್ (ಹರಿಯಾಣ)ದಲ್ಲಿ ಮತಾಂಧರಿಂದ ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತ ರಾಮದಾಸ ಮಹಾರಾಜರ ಮೇಲೆ ದಾಳಿ

ಏಪ್ರಿಲ್ ೨೯ರಂದು ಇಲ್ಲಿನ ಪುನ್ಹಾನಾದಲ್ಲಿ‘ಮುಕ್ತಿಧಾಮ ಆಶ್ರಮದ ಮುಖ್ಯ ಮಹಂತರಾದ ರಾಮದಾಸ ಮಹಾರಾಜರ ಮೇಲೆ ಮತಾಂಧರು ಹಲ್ಲೆ ಮಾಡಿದ ಘಟನೆ ನಡೆದಿದೆ. ಇದರೊಂದಿಗೆ ‘ಸಾಧು ಹಾಗೂ ಸಂತರನ್ನು ಇಲ್ಲಿಂದ ಓಡಿಸಬೇಕು. ಅವರೇನಾದರೂ ಹೋಗದಿದ್ದಲ್ಲಿ, ಅವರನ್ನು ಬೆಂಕಿಯಲ್ಲಿ ಸುಟ್ಟು ಕೊಲ್ಲಬೇಕು ಎಂದು ಹೇಳುತ್ತ ಮತಾಂಧರು ಬೆದರಿಕೆಯೊಡ್ಡಿದ್ದಾರೆ.

ತಬಲೀಗಿ ಜಮಾತ್ ಉದ್ದೇಶಪೂರ್ವಕವಾಗಿ ಕೊರೋನಾವನ್ನು ಹಬ್ಬಿಸಿದರು, ಇದೊಂದು ಅಕ್ಷಮ್ಯ ಅಪರಾಧ ! ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ, ಉತ್ತರಪ್ರದೇಶ

ತಬಲೀಗಿ ಜಮಾತ್ ನವರ ಕೃತ್ಯವು ತುಂಬಾ ತಪ್ಪಾಗಿದೆ. ಅವರು ಸಮಯಕ್ಕೆ ಸರಿಯಾಗಿ ಆಡಳಿತವರ್ಗಕ್ಕೆ ಮಾಹಿತಿ ನೀಡಬೇಕಾಗಿತ್ತು; ಆದರೆ ಅವರು ಕೊರೋನಾವನ್ನು ಅಡಗಿಸಿಟ್ಟರು. ಅವರ ಹೇಳಿಕೆಯಿಂದಾಗಿ ಜನರಲ್ಲಿ ತಪ್ಪಾದ ಮಾಹಿತಿ ಹರಡಿತು. ಅನಂತರ ನೋಡನೋಡುತ್ತಾ ಅನೇಕರಿಗೆ ಕೊರೋನಾ ಸಂಕ್ರಮಿಸಿತು. ಅವರು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೆಂದರೆ ಇದೊಂದು ಅಕ್ಷಮ್ಯ ಅಪರಾಧವಾಗಿದೆ