ಪಾಕಿಸ್ತಾನಿ ಪ್ರಧಾನಿಯ ಸಭೆಯಲ್ಲಿನ ಗೌಪ್ಯ ಚರ್ಚೆ ಬಹಿರಂಗ

ಒಂದು ಕಡೆ ಭಾರತದ ವಿರುದ್ಧ ಜಿಹಾದಿ ಹೋರಾಟ ಮತ್ತು ಇನ್ನೊಂದು ಕಡೆ ಭಾರತದಿಂದ ಮರೆಮಾಚಿ ವಿದ್ಯುತ್ ಪ್ರಕಲ್ಪ ಆಮದು ಮಾಡಿಕೊಳ್ಳುವುದು, ಇದು ಪಾಕಿಸ್ತಾನಿ ಮುಖಂಡರ ಡೋಂಗಿತನ !

ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆ ಮತ್ತು ಆಕೆಯ ಇಬ್ಬರ ಅಪ್ರಾಪ್ತ ಹೆಣ್ಣು ಮಕ್ಕಳ ಅಪಹರಣ

ಪಾಕಿಸ್ತಾನದಲ್ಲಿ ಈ ರೀತಿಯ ಘಟನೆ ನಡೆಯುವುದು ಹೊಸದೇನಲ್ಲ; ಆದರೆ ಇದರ ಬಗ್ಗೆ ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಹಿಂದೂಗಳು ನಿಷ್ಕ್ರಿಯವಾಗಿರುತ್ತಾರೆ, ಇದು ಕೂಡ ಅಷ್ಟೇ ಸತ್ಯವಾಗಿದೆ ! ಇದು ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಲಾಜ್ಜಾಸ್ಪದವಾಗಿದೆ !

‘ನಮಗೆ ಭಾರತದ ಜೊತೆಗೆ ಶಾಂತಿಯುತ ಸಂಬಂಧ ಸ್ಥಾಪಿಸಬೇಕಿದೆ; ಆದರೆ ಕಾಶ್ಮೀರದ ಸಮಸ್ಯೆ ಪರಿಹರಿಸಬೇಕು !’ (ಅಂತೆ)

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯ ದ್ವಿಮುಖ ಪಾತ್ರ ಬಹಿರಂಗ !

ಜಗತ್ತಿನಾದ್ಯಂತ ಇರುವ ಹಿಂದೂಗಳ ಮೇಲಿನ ಆಕ್ರಮಣಗಳಲ್ಲಿ ೧ ಸಾವಿರ ಪಟ್ಟು ಹೆಚ್ಚಳ ! – ಅಮೇರಿಕದಲ್ಲಿನ ಸಂಸ್ಥೆಯ ಮಾಹಿತಿ

ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತವೆ, ಹೀಗಿರುವಾಗ ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣಗಳಾಗುತ್ತಿದ್ದರೆ, ಅದರಲ್ಲಿ ಆಶ್ಚರ್ಯವೇನಿದೆ ?

ದಿನದಲ್ಲಿ ೪ ಗಂಟೆಗಳ ಕಾಲ ಸಂಚಾರವಾಣಿ ಉಪಯೋಗಿಸುವ ಪೋಷಕರಲ್ಲಿ ಸಿಡುಕುತನದಲ್ಲಿ ಹೆಚ್ಚಳ ! -ಕೆನಡಾದಲ್ಲಿನ ಸಂಶೋಧನೆಯಲ್ಲಿನ ನಿಷ್ಕರ್ಷ

ವಿಜ್ಞಾನವು ಎಷ್ಟೇ ಪ್ರಗತಿ ಹೊಂದಿದರೂ ಮತ್ತು ಮನುಷ್ಯನಿಗಾಗಿ ವಿವಿಧ ಸೌಲಭ್ಯಗಳ ನಿರ್ಮಾಣ ಮಾಡಿದರೂ ಅದರಿಂದ ಮನುಷ್ಯನಿಗೆ ಶಾಶ್ವತ ಮತ್ತು ಚಿರಂತನ ಆನಂದ ಸಿಗದೇ ಇರುವುದರಿಂದ ಮನುಷ್ಯ, ಸಮಾಜ ಮತ್ತು ವಾತಾವರಣದ ಹಾನಿ ಆಗುತ್ತದೆ. ಇದೇ ಕಳೆದ ಹತ್ತು ವರ್ಷಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಈಗಲಾದರೂ ವಿಜ್ಞಾನವಾದಿಯ ವಿಜ್ಞಾನದ ಟೊಳ್ಳುತನ ಅರ್ಥ ಆಗುವುದೇ ?

ಲಿಸೆಸ್ಟರ್ (ಬ್ರಿಟನ್)ನಲ್ಲಿ ಪಾಕಿಸ್ತಾನಿ ಮುಸಲ್ಮಾನರ ಹಿಂಸಾಚಾರದಿಂದ ಹಿಂದೂಗಳ ಪಲಾಯನ !

ಎಲ್ಲಿಯವರೆಗೆ ಹಿಂದೂಗಳು ಧರ್ಮಕ್ಕಾಗಿ ಸಂಘಟಿತರಾಗುವುದಿಲ್ಲ, ಅಲ್ಲಿಯವರೆಗೆ ಭಾರತ ಸಹಿತ ಜಗತ್ತಿನಾದ್ಯಂತ ಹೀಗೆ ನಡೆಯುವುದೇ ಇದರಲ್ಲಿ ಆಶ್ಚರ್ಯವೇನು ಇಲ್ಲ ?

ಕಠ್ಮಂಡುವಿನಲ್ಲಿ ಭಾರತದ ಅತಿ ದೊಡ್ಡ ಖೋಟಾನೋಟು ಪೂರೈಕೆದಾರ ಲಾಲ ಮೊಹಮ್ಮದ್ ಹತ್ಯೆ!

ಇಂತಹ ಎಷ್ಟು ಲಾಲ ಮಹಮ್ಮದರು ದೇಶದಲ್ಲಿ ಮತ್ತು ಭಾರತದ ನೆರೆಹೊರೆಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಲಾಗುವುದು ಎಂಬುದಕ್ಕೆ ಯಾರು ಉತ್ತರಿಸುತ್ತಾರೆ?

ಮೋದಿಯವರಿಗೆ ವಿದೇಶದಲ್ಲಿ ಯಾವುದೇ ಆಸ್ತಿ ಇಲ್ಲ! – ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ ಖಾನ್

ಇಮ್ರಾನ್ ಖಾನ್ ಅವರ ಹೇಳಿಕೆಯಿಂದ ಭಾರತದ ವಿರೋಧಿಗುಂಪು ಅವರನ್ನು ’ಬಿಜೆಪಿ ಏಜೆಂಟ್’ ಎಂದು ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ !

ಪ್ರಧಾನಮಂತ್ರಿ ಮೋದಿಯವರು ‘ಇದು ಯುದ್ಧದ ಸಮಯವಲ್ಲ’, ಎಂದು ಹೇಳುವುದು ಅತ್ಯಂತ ಸೂಕ್ತ !

ಫ್ರಾನ್ಸ್‌ನ ಅಧ್ಯಕ್ಷ ಇಮೆನ್ಯುಎಲ್ ಮೆಕ್ರಾನ್ ಇವರಿಂದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪ್ರತಿಪಾದನೆ !

ಭಾರತದಲ್ಲಿನ ಚೀನಾ ಕಂಪನಿಗಳು ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಿವೆ !

ಕೇಂದ್ರ ಸರಕಾರದಿಂದ ಚೀನಾ ಕಂಪನಿಗಳ ಹಣಕಾಸಿನ ವಹಿವಾಟುಗಳ ತನಿಖೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಶಾವೋಮಿ, ವಿವೋ ಮತ್ತು ಒಪ್ಪೋ ಈ ಚೀನಾ ಕಂಪನಿಗಳ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇನ್ನೊಂದು ಕಡೆಗೆ ವರ್ಷದಲ್ಲಿ ೩೦೦ ಚೀನಾ ಆಪ್‌ಗಳನ್ನು ನಿಷೇಧಿಸಲಾಗಿದೆ.