ನಾವು ತೈವಾನ್ ನಮ್ಮದೆ ಎಂದು ತಿಳಿಯುತ್ತೇವೆ ಹಾಗೂ ಅದನ್ನು ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ ! – ಶೀ ಜಿನ್‌ಪಿಂಗ್

ಚೀನಾದ ಕಮ್ಯುನಿಷ್ಟ್ ಪಕ್ಷದ ೨೦ ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನ ಅಕ್ಟೋಬರ ೧೬ ರಿಂದ ಅಕ್ಟೋಬರ ೨೨ ರ ವರೆಗೆ ನಡೆಯಲಿದೆ. ಇದರಲ್ಲಿ ದೇಶದ ನೇತೃತ್ವವನ್ನು ಮತ್ತೊಮ್ಮೆ ಶೀ ಜಿನ್‌ಪಿಂಗ್ ಇವರಿಗೆ ಒಪ್ಪಿಸಲಾಗುವುದು.

ನಮಗೆ ಬ್ರಿಟನ್‌ನಲ್ಲಿ ಭಯವಾಗುತ್ತಿದೆ !

ಬ್ರೀಟನ್‌ನಲ್ಲಿನ ೧೮೦ ಕ್ಕೂ ಹೆಚ್ಚಿನ ಭಾರತೀಯ ಮತ್ತು ಹಿಂದೂ ಸಂಘಟನೆಗಳಿಂದ ಪ್ರಧಾನಿ ಲಿಝ ಟ್ರಸ್ ಇವರಿಗೆ ಪತ್ರ !

ಪಾಕಿಸ್ತಾನದ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರನ್ನು ಮಸೀದಿಯ ಹೊರಗೆ ಗುಂಡು ಹಾರಿಸಿ ಹತ್ಯೆ

ಪಾಕಿಸ್ತಾನದ ಬಲೂಚಿಸ್ತಾನ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಮಹಮ್ಮದ್ ನೂರ್ ಮೆಸ್ಕನಜಯಿ ಇವರನ್ನು ಮಸೀದಿಯ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾದ ಮೇಲೆ ಕ್ಷಿಪಣಿ ಮತ್ತು ೧೭೦ ಫಿರಂಗಿಗಳನ್ನು ದಾಳಿ !

ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಕ್ಷಿಪಣಿ ಮತ್ತು ೧೭೦ ಫಿರಂಗಿ ಶೆಲ್‌ಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಆರೋಪಿಸಿದೆ.

ಸಿಡ್ನಿ (ಆಸ್ಟ್ರೇಲಿಯಾ) ದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಜನಾಂಗೀಯ ದ್ವೇಷದಿಂದ ಚಾಕುವಿನಿಂದ ಮಾರಣಾಂತಿಕ ಹಲ್ಲೆ

ಭಾರತ ಸರಕಾರವು ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಭಾರತೀಯರ ಮೇಲಿನ ದಾಳಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ರಕ್ಷಣೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು!

ಯುರೋಪದಲ್ಲಿನ ಸಂಸ್ಥೆಗಳು ಹಿಜಾಬ್ ಅನ್ನು ನಿಷೇಧಿಸಬಹುದು !

ಯುರೋಪಿಯನ ಯೂನಿಯನ್‌ನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮ

ವಿಶ್ವಸಂಸ್ತೆಯಲ್ಲಿ ಪಾಕಿಸ್ತಾನ ಪುನಃ ಕಾಶ್ಮೀರ ವಿಷಯವನ್ನು ಮಂಡಿಸಿತು : ಭಾರತವು ತಕ್ಕ ಪ್ರತ್ಯುತ್ತರ ನೀಡಿತು

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ-ರಶಿಯಾ ಯುದ್ಧದ ಕುರಿತು ಮತದಾನ – ಭಾರತದ ತಟಸ್ಥ ನಿಲುವು

ಒತ್ತಡ ಕಡಿಮಗೊಳಿಸಲು ಕುಟುಂಬದವರ ಜೊತೆ ಊಟ ಮಾಡುವುದು ಆರೋಗ್ಯಕ್ಕಾಗಿ ಉಪಯುಕ್ತವಾಗಿದೆ ! – ಸಮೀಕ್ಷೆ

ಕುಟುಂಬದ ಜೊತೆ ಊಟ ಮಾಡುವುದರಿಂದ ಒತ್ತಡ ಕಡಿಮೆ ಆಗುತ್ತದೆ, ಹೀಗೆ ಶೇ. ೯೧ ಪೋಷಕರ ವಿಶ್ವಾಸವಿದೆ ಎಂದು ‘ಅಮೆರಿಕನ್ ಹಾರ್ಟ್ ಅಸೋಸಿಯೇಷನ್’ನ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಪಾಕಿಸ್ತಾನದಲ್ಲಿ ಮೌಲಾನಾರಿಂದ ಹಿಂದೂ ಯುವಕನ ಬಲವಂತವಾಗಿ ಮತಾಂತರ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡುವ ಸಿದ್ಧತೆಯನ್ನು ನಡೆಸುತ್ತಿದೆ ! – ಬ್ರಿಟನ್‌ನ ಗುಪ್ತಚರ ಸಂಸ್ಥೆ

ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ, ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ ಹೇಳಿದೆ.