ಭಾರತದಲ್ಲಿ ಕಾಣಿಸುವ ಸೂರ್ಯಗ್ರಹಣ, ಈ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ರಾಶಿಗಳಿಗನುಸಾರ ದೊರಕುವ ಫಲ !
‘ಈ ಗ್ರಹಣವು ಭಾರತದೊಂದಿಗೆ ಸಂಪೂರ್ಣ ಏಶಿಯಾ ಖಂಡ, ಆಫ್ರಿಕಾ ಖಂಡ, ದಕ್ಷಿಣ ಯುರೋಪಿನ ಕೆಲವು ಭಾಗ ಹಾಗೂ ಆಸ್ಟ್ರೇಲಿಯಾದ ಉತ್ತರದ ಭಾಗದ ಪ್ರದೇಶ ಈ ಪ್ರದೇಶಗಳಲ್ಲಿ ಕಾಣಿಸಲಿದೆ. ಇದರೊಂದಿಗೆ ನೀಡಿದ ಭಾರತದ ನಕಾಶೆಯಲ್ಲಿನ ಛಾಯಾಂಕಿತ (ಕಪ್ಪು) ಮಾಡಿದ ರಾಜಸ್ಥಾನ, ಪಂಜಾಬ, ಹರಿಯಾಣಾ ಹಾಗೂ ಉತ್ತರಖಂಡದಲ್ಲಿನ ಕೆಲವು ಪ್ರದೇಶಗಳಲ್ಲಿ ಕಂಕಣಾಕೃತಿಯು ನೋಡಲು ಸಿಗುವುದು.