ಜಿಹಾದ್‌ಗಾಗಿ ಮುಸಲ್ಮಾನ ಯುವಕರನ್ನು ಪ್ರಚೋದಿಸಿ ಅವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುವ ಭಯೋತ್ಪಾದಕನ ಬಂಧನ

ಬರೆಲಿ (ಉತ್ತರಪ್ರದೇಶ) – ಜಿಹಾದ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಮುಸಲ್ಮಾನ ಯುವಕರನ್ನು ಪ್ರಚೋದಿಸಿ ಅವರನ್ನು ಉಗ್ರ ಸಂಘಟನೆಗೆ ಸೇರಿಸುತ್ತಿರುವ ಜಿಹಾದಿ ಭಯೋತ್ಪಾದಕ ಮಹಮ್ಮದ ಶೊಯೆಬ್ ಊರ್ಫ್ ಅಬು ಮಹಮ್ಮದ ಅಲ್ ಹಿಂದಿ ನನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ. ಆತನಿಂದ ಅಲ್-ಕಾಯದಾಗೆ ಸಂಬಂಧಪಟ್ಟ ಕಾಗದಪತ್ರಗಳೂ ಸಿಕ್ಕಿವೆ.