‘ಆನ್‌ಲೈನ್ ಸತ್ಸಂಗದ ಸರಣಿ ಪ್ರಕ್ಷೇಪಣೆಯ ವಾರ ಮತ್ತು ಸಮಯ

೧. ಬಾಲಸಂಸ್ಕಾರ ವರ್ಗ – ಪ್ರತಿ ಸೋಮವಾರ ಮತ್ತು ಶುಕ್ರವಾರ ಬೆಳಗ್ಗೆ ೧೧.೩೦ ರಿಂದ ೧೨.೧೫

೨. ಭಾವಸತ್ಸಂಗ – ಪ್ರತಿ ಬುಧವಾರ ಮತ್ತು ಶನಿವಾರ ಮಧ್ಯಾಹ್ನ ೨.೩೦ ಯಿಂದ ೩.೧೫

೩. ಧರ್ಮಸಂವಾದ – ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ ಸಂಜೆ ೪.೩೦ ರಿಂದ ೫.೧೫ (ಮರುಪ್ರಸಾರ ಕಾರ್ಯಕ್ರಮದ ಮರುದಿನ – ಸಂಜೆ ೪.೩೦ ರಿಂದ ೫.೧೫)

‘ಆನ್‌ಲೈನ್ ಸತ್ಸಂಗದ ಮಾಲಿಕೆಯನ್ನು ಎಲ್ಲಿ ವೀಕ್ಷಿಸಬಹುದು ?

bit.ly.ytHJS

www.FB.com/HJSBengaluru           

https://www://sanatan.org/kannada