ಶಿವಮೊಗ್ಗ – ಕೊರೋನಾ ಸೃಷ್ಟಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ‘ಪಿ.ಎಂ. ಕೇರ್ ಫಂಡ್’ವನ್ನು ರಚಿಸಿದೆ. ಮೇ ೧೧ ರಂದು ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್ನಲ್ಲಿ ಈ ನಿಧಿಯ ಬಗ್ಗೆ ಟೀಕಿಸಲಾಗಿದೆ. ಈ ಖಾತೆಯನ್ನು ಸೋನಿಯಾ ಗಾಂಧಿ ನಡೆಸುತ್ತಿರುವುದರಿಂದ, ವಕೀಲ ಪ್ರವೀಣ್ ಕೆ.ವಿ. ಇವರು ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ ನಂತರ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಿಖರವಾಗಿ ಯಾವ ಟ್ವೀಟ್ದಿಂದ ಈ ಎಫ್ಐಆರ್ ದಾಖಲಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪಿ.ಎಂ. ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್
ಪಿ.ಎಂ. ಕೇರ್ ಫಂಡ್’ ಬಗ್ಗೆ ಟ್ವೀಟ್ ಮಾಡಿದ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್
ಸಂಬಂಧಿತ ಲೇಖನಗಳು
ಜುನಾಗಢ (ಗುಜರಾತ್) ನಲ್ಲಿ ಅಕ್ರಮ ಮಜಾರ್ ಮತ್ತು ದರ್ಗಾಗಳ ತೆರವು ಮುಸ್ಲಿಮರ ವಿರೋಧ !
‘ಆಡಳಿತಾರೂಢ ಪಕ್ಷವು ಸಮಾಜದಲ್ಲಿನ ಮುಸಲ್ಮಾನ ದ್ವೇಷವನ್ನು ಬಹಳ ಜಾಣತನದಿಂದ ಬಳಸುತ್ತಿದೆಯಂತೆ !’ – ನಟ ನಾಸಿರುದ್ದೀನ್ ಶಾ
ಹಿಂದೂಗಳು ಮಜಾರ್ ನ ಪೂಜೆ ಮಾಡಬೇಡಬಾರದು ಎಂದು ಕರೆ ನೀಡುವ ಫಲಕವನ್ನು ಪೊಲೀಸರಿಂದ ತೆರವು !
ಹಂತಕ ಸಾಹಿಲ್ ಖಾನ್ ಇವನಿಗೆ ಹತ್ಯೆಯ ಬಗ್ಗೆ ಸ್ವಲ್ಪವೂ ಕೂಡ ಪಶ್ಚಾತಾಪವಿಲ್ಲ !
ರಾಮರಾಜ್ಯ ಇದ್ದರೆ, ಮಾತ್ರ ನ್ಯಾಯ ಸ್ಥಾಪನೆಯಾಗುತ್ತದೆ ! – ಶಂಕರಾಚಾರ್ಯ ಸ್ವಾಮಿ ಅಭಿಮುಕ್ತೇಶ್ವರಾನಂದ ಸರಸ್ವತಿ
ಭಿಲಾಯಿ (ಛತ್ತಿಸ್ಗಢ) ಇಲ್ಲಿಯ ಹಸನ್ ಖಾನ್ ನಿಂದ ಹಸುವಿನ ಮೇಲೆ ಬಲತ್ಕಾರ !