ಪಾಕಿಸ್ತಾನಿ ಪ್ರಧಾನಿಯ ಸಭೆಯಲ್ಲಿನ ಗೌಪ್ಯ ಚರ್ಚೆ ಬಹಿರಂಗ

ಒಂದು ಕಡೆ ಭಾರತದ ವಿರುದ್ಧ ಜಿಹಾದಿ ಹೋರಾಟ ಮತ್ತು ಇನ್ನೊಂದು ಕಡೆ ಭಾರತದಿಂದ ಮರೆಮಾಚಿ ವಿದ್ಯುತ್ ಪ್ರಕಲ್ಪ ಆಮದು ಮಾಡಿಕೊಳ್ಳುವುದು, ಇದು ಪಾಕಿಸ್ತಾನಿ ಮುಖಂಡರ ಡೋಂಗಿತನ !

ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆ ಮತ್ತು ಆಕೆಯ ಇಬ್ಬರ ಅಪ್ರಾಪ್ತ ಹೆಣ್ಣು ಮಕ್ಕಳ ಅಪಹರಣ

ಪಾಕಿಸ್ತಾನದಲ್ಲಿ ಈ ರೀತಿಯ ಘಟನೆ ನಡೆಯುವುದು ಹೊಸದೇನಲ್ಲ; ಆದರೆ ಇದರ ಬಗ್ಗೆ ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಹಿಂದೂಗಳು ನಿಷ್ಕ್ರಿಯವಾಗಿರುತ್ತಾರೆ, ಇದು ಕೂಡ ಅಷ್ಟೇ ಸತ್ಯವಾಗಿದೆ ! ಇದು ಹಿಂದೂಗಳಿಗೆ ಮತ್ತು ಅದರ ಸಂಘಟನೆಗಳಿಗೆ ಲಾಜ್ಜಾಸ್ಪದವಾಗಿದೆ !

ಮಧುರೈ (ತಮಿಳುನಾಡು)ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡನ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆತ !

ಪಿ.ಎಫ್.ಐ. ಮೇಲಿನ ದಾಳಿಯ ನಂತರ ಸಂಘ ಮತ್ತು ಭಾಜಪದ ಮುಖಂಡರ ಮನೆಯ ಮೇಲಿನ ದಾಳಿಗಳು ಹೆಚ್ಚುತ್ತಿದೆ !

ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಇವರ ಹೆಸರು ನೀಡಲಾಗುವುದು ! – ಪ್ರಧಾನಿ ಮೋದಿ ಇವರ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಇವರು ತಮ್ಮ ಆಕಾಶವಾಣಿಯಲ್ಲಿನ ‘ಮನ ಕೀ ಬಾತ್’ ಈ ತಿಂಗಳ ಕಾರ್ಯಕ್ರಮದಲ್ಲಿ ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತಸಿಂಗ್ ಇವರ ಹೆಸರು ನೀಡಲಾಗುವುದೆಂದು ಘೋಷಿಸಿದರು.

ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಬದಲಾಯಿಸಿ ವಾದಿ ಮತ್ತು ಪ್ರತಿವಾದಿಗೆ ಆದೇಶದ ಪ್ರತಿ ನೀಡಲಾಯಿತು !

ನ್ಯಾಯಾಲಯದಲ್ಲೇ ಈ ರೀತಿಯ ಮೋಸ ನಡೆಯುತ್ತಿದ್ದರೇ ಜನರು ಇನ್ನು ಯಾರ ಬಳಿ ಹೋಗಬೇಕು ?

‘ಪಿ.ಎಫ್.ಐ.ನ ಮಹಾರಾಷ್ಟ್ರ ಅಧ್ಯಕ್ಷನಿಗೆ ಸಂಬಾಜಿನಗರದಿಂದ ಬಂಧನ

ದೇಶ ವಿರೋಧಿ ಚಟುವಟಿಕೆ ನಡೆಸುವವರು ದೇಶ ವಿರೋಧಿ ಆಗಿರುವುದರಿಂದ ಅವರಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು !

ಬಲಾತ್ಕಾರದ ಪ್ರಕರಣದಲ್ಲಿ ಗುಜರಾತ್‌ನ ಆಮ್ ಆದ್ಮಿ ಪಕ್ಷದ ಮುಖಂಡನ ಬಂಧನ

ರಾಜಕೀಯ ಪಕ್ಷದಲ್ಲಿ ತತ್ವಾಧಾರಿತ ನಾಯಕರು ಇದ್ದಾರೆ’, ಎಂದು ಹೇಳುವ ಧೈರ್ಯ ಯಾರಿಗೂ ಬರುತ್ತಿಲ್ಲ ! ‘ಈ ಪ್ರಜಾಪ್ರಭುತ್ವಕ್ಕೆ ದುರಂತವಾಗಿದೆ’, ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೇನಿಲ್ಲ !

ಮಂಗಳೂರಿನ ದೇವಸ್ಥಾನದಲ್ಲಿ ದರ್ಶನದ ಮೊದಲು ಶರ್ಟು ಮತ್ತು ಬನಿಯನ ತೆಗೆಯುವ ಪದ್ಧತಿಯ ಬಗ್ಗೆ ಆಕ್ಷೇಪ

ಹಿಂದೂಗಳ ರೂಢಿ ಪರಂಪರೆಯ ಮೇಲೆ ಆಕ್ಷೇಪ ವ್ಯಕ್ತಪಡಿಸುವವರು ಇತರ ಪಂಥದವರ ದುರಾಚಾರದ ಬಗ್ಗೆ ಎಂದಾದರೂ ಆಕ್ಷೇಪ ವ್ಯಕ್ತಪಡಿಸುತ್ತಾರೆಯೇ ?
ಹಿಂದೂಗಳು ಈ ರೂಢಿಯನ್ನು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೆ. ಅದನ್ನು ವಿರೋಧಿಸುವವರನ್ನು ಹಿಂದೂಗಳು ಕಾನೂನಿನ ಮಾರ್ಗದಿಂದ ಪಾಠಕಲಿಸಬೇಕು !

ಪುಣೆಯಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ‘ಪಾಕಿಸ್ತಾನ್ ಜಿಂದಾಬಾದ’ ಘೋಷಣೆ !

ರಾಷ್ಟ್ರಧ್ರೋಹಿ ಜಿಹಾದಿ ಸಂಘಟನೆ ಪಿ.ಎಫ್.ಐ. ಅನ್ನು ಬೆಂಬಲಿಸಿ ದೇಶದ್ರೋಹಿ ಘೋಷಣೆ ನೀಡುವವರಿಗೆ ಇನ್ನು ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ !

ಮುಂಬಯಿ ಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಮುಸಲ್ಮಾನ ಮಹಿಳೆಯ ಬಂಧನ !

೨ ಸಾವಿರ ರೂಪಾಯಿ ಬೆಲೆ ಬಾಳುವ ೨೫೦ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ