ಶ್ರೀರಾಮ ನವಮಿ (ಏಪ್ರಿಲ್ ೨೧) ನಿಮಿತ್ತ

‘ಮಹರ್ಷಿ ವಾಲ್ಮೀಕಿಯವರ ಅಭಿಪ್ರಾಯಕ್ಕನುಸಾರ ‘ಆದರ್ಶ ರಾಜನು ಗುಣವಂತ, ಪರಾಕ್ರಮಿ, ಧರ್ಮಪರಾಯಣ, ಉಪಕಾರ ಸ್ಮರಣೀ, ಸತ್ಯವಚನಿ, ಧೃಢಪ್ರತಿಜ್ಞೆ, ಸದಾಚಾರಿ, ಸಮಸ್ತ ಪ್ರಾಣಿಗಳ ಹಿತಬಯಸುವ, ವಿದ್ವಾಂಸ, ಬಲಶಾಲಿ, ಪ್ರೀತಿಯುಳ್ಳವ, ಮನಸ್ಸಿನ ಮೇಲೆ ನಿಯಂತ್ರಣವುಳ್ಳವ, ಕ್ರೋಧವನ್ನು ಗೆದ್ದ, ಕಾಂತಿಯುಕ್ತ, ಅನಿಂದಕನು ಮತ್ತು ಯುದ್ಧದಲ್ಲಿ ಅಪರಾಜಿತ ಯೋಧನಾಗಿರುತ್ತಾನೆ.