ವೀರ ಸಾವರಕರ ಪುಣ್ಯತಿಥಿ (ತಿಥಿಗನುಸಾರ)
ವೀರ ಸಾವರಕರ ಪುಣ್ಯತಿಥಿ (ತಿಥಿಗನುಸಾರ) ಫಾಲ್ಗುಣ ಶುಕ್ಲ ಪಕ್ಷ ಷಷ್ಠಿ(೧೯.೩.೨೦೨೧) ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು
ವೀರ ಸಾವರಕರ ಪುಣ್ಯತಿಥಿ (ತಿಥಿಗನುಸಾರ) ಫಾಲ್ಗುಣ ಶುಕ್ಲ ಪಕ್ಷ ಷಷ್ಠಿ(೧೯.೩.೨೦೨೧) ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು
ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ ಫಾಲ್ಗುಣ ಶುಕ್ಲ ಪಕ್ಷ ದ್ವಿತೀಯಾ (೧೫. ೩.೨೦೨೧), ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಅಗ್ನಿಹೋತ್ರವನ್ನು ಮಾಡಲು ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆಯು ಆವಶ್ಯಕವಾಗಿದೆ. ತಾಮ್ರದ ಧಾತುವಿನಲ್ಲಿ ವಾಹಕ ಗುಣವಿದೆ. ಬೆಳಗ್ಗಿನ ಅಗ್ನಿಹೋತ್ರದ ಸಮಯದಲ್ಲಿ ಎಲ್ಲ ರೀತಿಯ ಇಂಧನಗಳು ಉದಾ. ವಿದ್ಯುತ್, ಹಾಗೆಯೇ ಈಥರ್ ದ್ರವ್ಯ ಇತ್ಯಾದಿಗಳು ತಾಮ್ರದ ಪಾತ್ರೆಯ ಕಡೆಗೆ ಆಕರ್ಷಿತವಾಗುತ್ತವೆ.
ಪೂ. ಗೋಳವಲಕರ ಗುರೂಜಿ ಜಯಂತಿ ಮಾಘ ಕೃಷ್ಣ ಪಕ್ಷ ಏಕಾದಶಿ ೯.೩.೨೦೨೧,ಈ ನಿಮಿತ್ತಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ವಿ. ದಾ. ಸಾವರಕರ ಪುಣ್ಯಸ್ಮರಣೆ (ದಿನಾಂಕಾನುಸಾರ) (೨೬.೨.೨೦೨೧) ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು
ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡಲು ನಿಂತ ಸ್ವಾಭಿಮಾನಿ ರಾಜ ಮಹಾರಾಣಾ ಪ್ರತಾಪ್ ! ಅವರು ಹಳದೀಘಾಟ್‌ನ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು.
ಪ.ಪೂ.ಭಕ್ತರಾಜ ಮಹಾರಾಜರ ಪ್ರಕಟದಿನ ಮಾಘ ಶುಕ್ಲ ಪಕ್ಷ ಪಂಚಮಿ (೧೬.೨.೨೦೨೧) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಸಂತ ತುಕಾರಾಮ ಮಹಾರಾಜರ ಜಯಂತಿ ಮಾಘ ಶುಕ್ಲ ಪಕ್ಷ ಪಂಚಮಿ (೧೬.೨.೨೦೨೧) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನವು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಗಣಪತಿ ಮತ್ತು ಚತುರ್ಥಿಯ ಸಂಬಂಧವನ್ನು ಜೋಡಿಸಲಾಯಿತು.