ನಾನು ಗೋಮಾಂಸ ತಿನ್ನುವುದರ ಬಗ್ಗೆ ಭಾಜಪಗೆ ಆಕ್ಷೇಪವಿಲ್ಲ !

ನಾನು ಭಾಜಪದಲ್ಲಿದ್ದು ಗೋಮಾಂಸ ತಿನ್ನುತ್ತೇನೆ; ಆದರೆ ನನ್ನ ಪಕ್ಷ ಎಂದರೆ ಭಾಜಪ ಇದರ ಬಗ್ಗೆ ಯಾವುದೇ ಆಕ್ಷೇಪ ಮಾಡಿಲ್ಲ, ಎಂದು ಮೇಘಾಲಯದ ಭಾಜಪದ ಪ್ರದೇಶಾಧ್ಯಕ್ಷ ಅರ್ನೆಸ್ಟ್ ಮಾವರಿ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು.

ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ ! – ಸರಸಂಘಚಾಲಕ

ಶಿಲಾಂಗ್ (ಮೇಘಾಲಯ) – ಮೇಘಾಲಯದ ದಕ್ಷಿಣಕ್ಕೆ, ಹಿಂದೂ ಮಹಾಸಾಗರದ ಉತ್ತರಕ್ಕೆ ಮತ್ತು ಸಿಂಧು ನದಿಯ ತೀರದಲ್ಲಿ ವಾಸಿಸುವವರಿಗೆ ಪರಂಪರೆಯಿಂದ ‘ಹಿಂದೂ’ ಎನ್ನಲಾಗುತ್ತದೆ. ಮೊಘಲರು ಮತ್ತು ಕ್ರೈಸ್ತರ ಮೊದಲು ಹಿಂದೂಗಳು ಅಸ್ತಿತ್ವದಲ್ಲಿದ್ದರು. ನಿಜವೆಂದರೆ ಹಿಂದೂ ಧರ್ಮ ಇದು ಧರ್ಮವಾಗಿರದೇ ಜೀವನ ಶೈಲಿಯಾಗಿದೆ. ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ಒಂದು ಜಾಹಿರ ಸಭೆಗೆ ಸಂಬೋಧಿಸುವಾಗ ಹೇಳಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ೧. ಭಾರತದ … Read more

ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಮತಾಂಧ ಪೊಲೀಸ್ ಅಧಿಕಾರಿಗೆ 9 ವರ್ಷಗಳ ನಂತರ ಜೀವಾವಧಿ ಶಿಕ್ಷೆ

ಮತಾಂಧರು ಎಷ್ಟೇ ಉನ್ನತ ಶಿಕ್ಷಣ ಪಡೆದು ಎಷ್ಟೇ ಉನ್ನತ ಪದವಿಯಲ್ಲಿದ್ದರೂ ಅವರಲ್ಲಿನ ವಾಸನಾಂಧತೆ ಮತ್ತು ಅಪರಾಧಿ ವೃತ್ತಿಯು ನಾಶವಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ!

ಕರ್ನಾಟಕದಲ್ಲಿನ ಕ್ರೈಸ್ತರನ್ನು ರಕ್ಷಿಸಿ !

ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ.

ಮೇಘಾಲಯದ ಮುಖ್ಯಮಂತ್ರಿಗಳ ಮನೆಯ ಮೇಲೆ ಪೆಟ್ರೋಲ್ ಬಾಂಬ್‌ನಿಂದ ದಾಳಿ !

ಮೇಘಾಲಯದ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖಂಡರಾದ ಕೊನರಾಡ ಸಂಗಮಾರವರ ನಿವಾಸದ ಮೇಲೆ ಪೆಟ್ರೋಲ್ ಬಾಂಬಿನಿಂದ ದಾಳಿ ನಡೆದಿರುವ ಘಟನೆ ಆಗಸ್ಟ್ ೧೫ರ ರಾತ್ರಿ ನಡೆಯಿತು.

 ‘ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸಿದರೆ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು!'(ಅಂತೆ)

ನಾನು ಜನರಿಗೆ ಚಿಕನ್, ಮಟನ್ ಅಥವಾ ಮಾಂಸದ ಬದಲು ಗೋ ಮಾಂಸವನ್ನು ಹೆಚ್ಚು ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸುವುದರಿಂದ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು.