‘ವ್ಯಾಲೆಂಟೈನ್‌ ಡೇ’ ಈ ಪಾಶ್ಚಾತ್ಯ ತಪ್ಪು ಆಚರಣೆ ಕುರಿತಾದ ಪ್ರಬೋಧನೆಗಾಗಿ ಪ್ರಸಾರ ಸಾಹಿತ್ಯಲಭ್ಯ

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ

ಭಾರತದಲ್ಲಿ ಫೆಬ್ರವರಿ ೧೪ ಈ ದಿನವನ್ನು ಪಾಶ್ಚಾತ್ಯರ ನೀತಿಹೀನ ಭೋಗವಾದದ ಅನುಕರಣೆ ಮಾಡುತ್ತಾ ‘ವ್ಯಾಲೆಂಟೈನ್‌ ಡೇ’, ಆಚರಿಸಲಾಗುತ್ತದೆ. ಈ ಬಗ್ಗೆ ಯುವಕರಿಗೆ ಪ್ರಬೋಧನೆ ಮಾಡಲು ಹಿಂದೂ ಜನಜಾಗೃತಿ ಸಮಿತಿಯು ಮುಂದಿನ ಪ್ರಸಾರಸಾಹಿತ್ಯಗಳನ್ನು ಎಂದಿನ ಸ್ಥಳದಲ್ಲಿ ಇಟ್ಟಿದೆ, ಎಂದು ಸಮಿತಿಯ ವತಿಯಿಂದ ತಿಳಿಸಲಾಗಿದೆ.

೧. ಎ ೪ ಆಕಾರದ ಎರಡೂ ಬದಿಯ ಕರಪತ್ರ

೨. ಜನದಟ್ಟಣೆ ಇರುವಲ್ಲಿ ಹಾಕಲು ೨.೨೫ ಅಡಿ  ೩.೫ ಅಡಿ  ಆಕಾರದ ಫಲಕ

೩. ಜನದಟ್ಟಣೆ ಇರುವಲ್ಲಿ ಹಾಕಲು ೮ ಅಡಿ  ೬ ಅಡಿ  ಆಕಾರದ ಫಲಕ

೪. ‘ಎ ೨’ ಆಕಾರದ ಭಿತ್ತಿಪತ್ರ