Bangladesh Flower Shop Destroyed: ಬಾಂಗ್ಲಾದೇಶದಲ್ಲಿ ‘ವ್ಯಾಲೆಂನ್‌ಟೈನ್ಸ್ ಡೇ’ ದಿನ ಹೂವು ಮಾರಾಟ; ಮುಸ್ಲಿಮರಿಂದ ಅಂಗಡಿ ಧ್ವಂಸ

‘ತೌಹೀದಿ ಜನತಾ’ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಕಟ್ಟರವಾದಿ ಮುಸ್ಲಿಮರು ‘ವ್ಯಾಲೆಂಟೈನ್ಸ್ ಡೇ’ದಂದು ಹೂವು ಮಾರುತ್ತಿದ್ದ ಅಂಗಡಿಯೊಂದನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಫೆಬ್ರವರಿ 15 ರಂದು ಬಾಂಗ್ಲಾದೇಶದ ಟಾಂಗೆಲ್ ಜಿಲ್ಲೆಯ ಭೂಆಪುರ ಉಪಜಿಲ್ಲೆಯಲ್ಲಿ ನಡೆದಿದೆ.

‘ವ್ಯಾಲೆಂಟೈನ್‌ ಡೇ’ ಈ ಪಾಶ್ಚಾತ್ಯ ತಪ್ಪು ಆಚರಣೆ ಕುರಿತಾದ ಪ್ರಬೋಧನೆಗಾಗಿ ಪ್ರಸಾರ ಸಾಹಿತ್ಯಲಭ್ಯ

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ