ಇತರರ ನಿದ್ರೆ ಹಾಳಾಗದಂತೆ ನೋಡಿಕೊಳ್ಳಿ !

ವೈದ್ಯ ಮೇಘರಾಜ ಮಾಧವ ಪರಾಡಕರ

‘ನ ಶಯಾನಂ ಪ್ರಬೋಧಯೇತ್ |’ (ಯಾಜ್ಞವಲ್ಕ್ಯಸ್ಮೃತಿ, ಅಧ್ಯಾಯ ೧, ಶ್ಲೋಕ ೧೩೮)

ಅಂದರೆ ‘ಯಾರಾದರೊಬ್ಬರು ಮಲಗಿದ್ದಾಗ, ಅವರ ನಿದ್ರೆಯನ್ನು ಹಾಳು ಮಾಡಬಾರದು. ಅನೇಕರಿಗೆ ಇದರ ಅರಿವು ಇರುವುದಿಲ್ಲ. ಇತರರು ಮಲಗಿದ್ದಾಗ ದೊಡ್ಡ ಧ್ವನಿಯಲ್ಲಿ ಮಾತನಾಡುವುದು, ಚೀಲ ಅಥವಾ ಇತರ ಧ್ವನಿಯನ್ನು ಮಾಡುವುದು, ಹಾಗೆಯೇ ಮಲಗಿದ್ದವರು ಎಚ್ಚರವಾಗುವಂತಹ ಯಾವ ಕೃತಿಗಳನ್ನು ಮಾಡುವುದನ್ನು ತಡೆಯಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೦.೨೦೨೨)