೧. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಾಸ್ತವತೆಯನ್ನು ತೋರಿಸುವ ಧುರಂಧರ!

ಇತ್ತೀಚೆಗೆ ದ ಕಾಶ್ಮೀರ್ ಫೈಲ್ಸ್, ದ ಕೇರಳ ಸ್ಟೋರಿ, ಅಜ್ಮೀರ್, ಬೆಂಗಾಲ್ ಫೈಲ್ಸ್ ಮುಂತಾದ ಅನೇಕ ಹಿಂದಿ ಚಲನಚಿತ್ರಗಳು ಚರ್ಚೆಗೆ ಬಂದವು. ಪ್ರಸ್ತುತ ಧುರಂಧರ ಎಂಬ ಹಿಂದಿ ಚಲನಚಿತ್ರವು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇವಲ ಸಾಮಾಜಿಕ ಮಾಧ್ಯಮಗಳ? ಅಲ್ಲದೆ, ಮುಖ್ಯವಾಹಿನಿಯ ಪ್ರಸಾರ ಮಾಧ್ಯಮಗಳು ಮತ್ತು ಪತ್ರಿಕೆಗಳ ಲೇಖನಗಳಲ್ಲಿ ಧುರಂಧರ ಚಿತ್ರವು ಸತ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗುತ್ತಿದೆ. ಭಾರತವು ಕಳೆದ ೭೮ ವ?ಗಳಿಂದ ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇದರಿಂದ ದೇಶವು ಬಹಳ? ನ?ವನ್ನು ಅನುಭವಿಸಿದೆ. ಆದ್ದರಿಂದ ದೇಶದಲ್ಲಿ ಧುರಂಧರ ಚಿತ್ರದ ಬಗ್ಗೆ ವಿಶೇ? ಗಮನ ಹರಿಸಲಾಗುತ್ತಿದೆ. ಪಾಕಿಸ್ತಾನದಿಂದ ಎದುರಾಗುವ ಭಯೋತ್ಪಾದನೆಯ ಸಂಕಟದ ವಿರುದ್ಧ ಹೋರಾಡುವ ಭಾರತದ ಮಾನಸಿಕತೆಯು ೨೦೧೪ ಕ್ಕಿಂತ ಮೊದಲು ಬೇರೆಯೇ ಆಗಿತ್ತು ಮತ್ತು ಅದರ ನಂತರ ವಿಭಿನ್ನವಾಗಿದೆ. ಜಗತ್ತಿನಲ್ಲಿ ಎಲ್ಲಿಯೇ ಭಯೋತ್ಪಾದನೆ ನಡೆದರೂ ಅದರ ಹಿಂದೆ ಮತಾಂಧರು ಅಥವಾ ಪಾಕಿಸ್ತಾನದ ಕೈವಾಡವಿರುತ್ತದೆ ಎಂಬುದು ಒಂದು ಸಮೀಕರಣವೇ ಆಗಿದೆ. ಈ ಕಹಿ ಸತ್ಯವನ್ನು ಸ್ಪ?ವಾಗಿ ದರ್ಶಿಸುವ ಧುರಂಧರ ಚಿತ್ರದ ವಿ?ಯವು (ಪರಿಕಲ್ಪನೆ) ಸಂಪೂರ್ಣವಾಗಿ ಅರಾಜಕೀಯವಾಗಿದ್ದು, ಅದು ಬದಲಾಗುತ್ತಿರುವ ಸೈನಿಕ ವ್ಯವಸ್ಥೆಯನ್ನು ಶ್ಲಾಘಿಸುತ್ತದೆ. ಸನಾ
೨. ಇಸ್ಲಾಮಿಕ್ ರಾ?ಗಳಲ್ಲಿ ಧುರಂಧರ ಚಿತ್ರಕ್ಕೆ ನಿಷೇಧ
ಧುರಂಧರ ಚಲನಚಿತ್ರವನ್ನು ಪಾಕಿಸ್ತಾನ ಸೇರಿದಂತೆ ಕೆಲವು ಇಸ್ಲಾಮಿಕ್ ರಾ?ಗಳು ನಿ?ಧಿಸಿವೆ. ೧೯೯೩ ರ ಮುಂಬಯಿ ಬಾಂಬ್ ಸ್ಫೋಟದ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಹೇಳುವಂತೆ, ಸ್ಫೋಟದ ನಂತರ ದಾಳಿ ನಡೆಸಿದಾಗ ಎಕೆ-೪೭ ಬಂದೂಕುಗಳು, ಹ್ಯಾಂಡ್ ಗ್ರೆನೇಡ್ಗಳು ಮತ್ತು ಕೆಲವು ಟನ್ ಆರ್.ಡಿ.ಎಕ್ಸ್. ವಶಪಡಿಸಿಕೊಳ್ಳಲಾಗಿತ್ತು. ೨೦೦೮ ರಲ್ಲಿಯೂ ಸಹ ಪಶ್ಚಿಮ ಕರಾವಳಿಯ ಬೋಟ್ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಬಂದಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿತ್ತು. ಪಾಕಿಸ್ತಾನಕ್ಕೆ ಭಾರತದಲ್ಲಿರುವ ಸ್ಲೀಪರ್ ಸೆಲ್ಗಳ (ಗುಪ್ತ ಹಸ್ತಕರ) ಮೇಲೆ ಹೆಚ್ಚಿನ ವಿಶ್ವಾಸವಿದೆ. ಆದ್ದರಿಂದ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟವೂ ಅವರ ಜಿಹಾದಿ ಮಾನಸಿಕತೆಯ ಫಲಿತಾಂಶವಾಗಿದೆ.
೩. ೨೦೧೪ ರ ನಂತರ ಭಾರತೀಯ ಮಾನಸಿಕತೆಯಲ್ಲಿ ಉಂಟಾದ ಆಮೂಲಾಗ್ರ ಬದಲಾವಣೆ
ಈ ಚಿತ್ರವು ಸತ್ಯ ಘಟನೆಗಳ ಮೇಲೆ ಆಧಾರಿತವಾಗಿದೆ. ಚಲನಚಿತ್ರದ ಕಥೆಯು ಆಪರೇ?ನ್ ಧುರಂಧರದ ಸುತ್ತ ತಿರುಗುತ್ತದೆ. ಈ ಚಿತ್ರದಲ್ಲಿ ಭಾರತ-ಪಾಕಿಸ್ತಾನ ನಡುವಿನ ಭೌಗೋಳಿಕ ರಾಜಕೀಯ ಸಂಘ?, ಭಯೋತ್ಪಾದನೆ ಮತ್ತು ಗೂಢಚಾರರ ಜೀವನವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಈ ಚಿತ್ರದ ಅತ್ಯಂತ ರಹಸ್ಯಮಯ ಅಂಶವೆಂದರೆ ಐಸಿ-೮೧೪ ವಿಮಾನ ಅಪಹರಣ, ಸಂಸತ್ತಿನ ಮೇಲಿನ ದಾಳಿ, ೨೬ ನವೆಂಬರ್ ೨೦೦೮ ರ ದಾಳಿ, ಪಹಲ್ಗಾಮ್ ದಾಳಿ ಮತ್ತು ೨೦೨೫ ರಲ್ಲಿ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟಗಳಂತಹ ಘಟನೆಗಳು ಪಾಕಿಸ್ತಾನದ ಮುರೀದಕೆ ಮತ್ತು ಬಹಾವಲ್ಪುರದ ಮಸೀದಿ ಹಾಗೂ ಮದರಸಾಗಳಲ್ಲಿ ನೀಡಲಾಗುವ ಶಿಕ್ಷಣದ ಪರಿಣಾಮವಾಗಿದೆ ಎಂಬುದು. ರಾಷ್ಟ್ರವಾದವು ಈ ಚಿತ್ರದ ಅತ್ಯಂತ ಪ್ರಬಲ ಪ್ರೇರಣೆಯಾಗಿದೆ. ಪಾಕಿಸ್ತಾನವು ಭಾರತಕ್ಕೆ ಶತ್ರು ರಾ?ವೇ ಆಗಿದೆ. ದುರದೃ?ವಶಾತ್ ಕಳೆದ ೬೭ ವ?ಗಳಲ್ಲಿ ಭಾರತದ ಕಾಂಗ್ರೆಸ್ ಸೇರಿದಂತೆ ಸಮಾನ ಮನಸ್ಕ ಪಕ್ಷಗಳು ಇದನ್ನು ಒಪ್ಪಿಕೊಳ್ಳಲಿಲ್ಲ; ಆದರೆ ೨೦೧೪ ರ ನಂತರ ಭಾರತವು ಇನ್ನು ಮುಂದೆ ಸಂತ್ರಸ್ತ (ಪೀಡಿತ) ರಾ?ವಾಗಿ ಉಳಿಯಬಾರದು ಎಂದು ನಿರ್ಧರಿಸಿದೆ.
೪. ಚಿತ್ರದ ಯಶಸ್ಸಿನಿಂದ ಭಾರತದ ಪ್ರಗತಿಪರ ಗ್ಯಾಂಗ್ಗೆ ದುಃಖ
ನಟ ಅಕ್ಷಯ್ ಖನ್ನಾ ಅವರಿಂದಾಗಿ ಧುರಂಧರ ಚಿತ್ರವು ಪ್ರಸ್ತುತ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಚಿತ್ರವು ಭಾರತದಲ್ಲಿ ಸುಮಾರು ೭೦೦ ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡಿದೆ, ಹಾಗೆಯೇ ವಿಶ್ವಾದ್ಯಂತ ೧ ಸಾವಿರದ ೧೪೧ ಕೋಟಿಗಳ ಗಡಿಯನ್ನು ದಾಟಿದೆ. ಇದು ೨೦೨೫ ರ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಈ ಚಿತ್ರದಿಂದಾಗಿ ಮುಸ್ಲಿಂ ತುಷ್ಟೀಕರಣ ಮಾಡುವ ಕಾಂಗ್ರೆಸ್ಸಿಗರಿಗೆ ಅತೀವ ದುಃಖವಾಗಿದೆ. ಈ ಚಿತ್ರದಲ್ಲಿ ಮತಾಂಧರ ಕ್ರೌರ್ಯ, ಭಾರತದ್ವೇ? ಮತ್ತು ಹಿಂದುದ್ವೇ?ದ ಸತ್ಯವನ್ನು ತೋರಿಸಿರುವುದಕ್ಕೆ ಅನೇಕರಿಗೆ ನೋವಾಗಿದೆ. ಆದ್ದರಿಂದ ಒಂದು ನಿರ್ದಿ? ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಬಾರದೆಂದು ಈ ಚಿತ್ರವನ್ನು ನಿ?ಧಿಸಬೇಕೆಂಬ ವಿಚಾರಧಾರೆಗೆ ಅವರು ಮೂಕ ಬೆಂಬಲ ನೀಡುತ್ತಿದ್ದಾರೆ.
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ (೩೦.೧೨.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು