ದೇಶವಿರೋಧಿ ಶಕ್ತಿಗಳನ್ನು ಬಯಲು ಮಾಡುವ ‘ಧುರಂಧರ’ ಹಿಂದಿ ಚಲನಚಿತ್ರ!
ಇತ್ತೀಚೆಗೆ ದ ಕಾಶ್ಮೀರ್ ಫೈಲ್ಸ್, ದ ಕೇರಳ ಸ್ಟೋರಿ, ಅಜ್ಮೀರ್, ಬೆಂಗಾಲ್ ಫೈಲ್ಸ್ ಮುಂತಾದ ಅನೇಕ ಹಿಂದಿ ಚಲನಚಿತ್ರಗಳು ಚರ್ಚೆಗೆ ಬಂದವು. ಪ್ರಸ್ತುತ ಧುರಂಧರ ಎಂಬ ಹಿಂದಿ ಚಲನಚಿತ್ರವು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.