ಸ್ಥಾಪಿತವಾದ ನಂತರ ಸದ್ಗುರುಗಳೇ ಕನ್ನಡಿಯಾಗುತ್ತಾರೆ ಮತ್ತು ಅದರಲ್ಲಿ ಶಿಷ್ಯನು ತನ್ನನ್ನು ನೋಡಲಾರಂಭಿಸುತ್ತಾನೆ. ಸದ್ಗುರುರೂಪಿ ಕನ್ನಡಿಯ ಚಮತ್ಕಾರವೇನೆಂದರೆ, ಸಾಮಾನ್ಯ ಕನ್ನಡಿ ಯಂತೆ ಅದು ಇದ್ದದ್ದನ್ನು ಇದ್ದ ಹಾಗೆ ತೋರಿಸದೇ, ಹೇಗಿರಬೇಕೋ, ಹಾಗೆ ತೋರಿಸುತ್ತದೆ.