
‘ಗುರುಗಳ ಮಾರ್ಗದರ್ಶನವನ್ನು ಭಕ್ತರು, ಸಾಧಕರು ಅಥವಾ ಶಿಷ್ಯರು ಆಚರಣೆಯಲ್ಲಿ ತಂದರೆ, ಅವರ ಸಾಧನೆಯನ್ನು ಶ್ರೀ ಗುರುಗಳೇ ಮಾಡಿಸಿ ಕೊಳ್ಳುತ್ತಾರೆ. ಗುರುಗಳು ಅವನಿಗೆ ಅನುಭೂತಿ ಮತ್ತು ಪ್ರತ್ಯಕ್ಷ ಸ್ವರೂಪದ ಜ್ಞಾನವನ್ನು ನೀಡಿ ಅವನ ಅಜ್ಞಾನವನ್ನು ದೂರ ಮಾಡುತ್ತಾರೆ. ಶ್ರೀ ಗುರುಗಳ ಸಂಪೂರ್ಣ ಗಮನವು ಭಕ್ತರು, ಸಾಧಕರು ಅಥವಾ ಶಿಷ್ಯರ ಆಧ್ಯಾತ್ಮಿಕ ಉನ್ನತಿಯ ಕಡೆಗೆ ಕೇಂದ್ರಿಕೃತವಾಗಿರುತ್ತದೆ. ಗುರುಕೃಪೆಯ ಮೂಲಕ ಜೀವವು ಶಿವನೊಂದಿಗೆ ಸಂಪರ್ಕಕ್ಕೆ ಬಂದಿರುತ್ತದೆ ಮತ್ತು ಕಾಲಕ್ರಮೇಣ ಅದು ಶಿವನೊಂದಿಗೆ ಸೇರಿಕೊಳ್ಳುತ್ತವೆ. (ಜೀವವು ಶಿವನೊಂದಿಗೆ ಸೇರಿಕೊಳ್ಳುತ್ತದೆ’, ಎಂದರೆ ಜೀವವು ಸಂಪೂರ್ಣ ಶರಣಾಗತಿಯನ್ನು ಸ್ವೀಕರಿಸಿದಾಗ ಅದರ ಅಸ್ತಿತ್ವವು ಲಯವಾಗಿ ಅದು ಗುರುಗಳೊಂದಿಗೆ ಒಂದಾಗುತ್ತದೆ,) ‘ಶಿಷ್ಯನ ಆಧ್ಯಾತ್ಮಿಕ ಪ್ರಗತಿಯಾಗಲಿ’, ಎಂದು ಗುರುಗಳ ಸಂಕಲ್ಪವಾದಾಗ, ಅವನ ನಿಜವಾದ ಪ್ರಗತಿಯಾಗುತ್ತದೆ. ಇದನ್ನೇ ‘ಗುರುಕೃಪೆ’ ಎನ್ನುತ್ತಾರೆ. ಈ ಎಲ್ಲಾ ಅಂಶಗಳನ್ನು ಗುರುಗೀತೆಯಲ್ಲಿ ಸ್ಪಷ್ಟಪಡಿಸಲಾಗಿದೆ.
(ಉಲ್ಲೇಖ : ಸನಾತನದ ಗ್ರಂಥ : ಗುರು-ಶಿಷ್ಯ)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು