ಸಾಧನೆಯ ವಿಷಯದಲ್ಲಿ ಕೇವಲ ಪ್ರಶ್ನೆಗಳನ್ನು ಕೇಳಬೇಡಿ, ಕೃತಿ ಮಾಡಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಾಧನೆಯ ವಿಷಯದಲ್ಲಿ ಕೆಲವರು ಕೇವಲ ಪ್ರಶ್ನೆಗಳನ್ನು ಕೇಳುತ್ತಾರೆ; ಆದರೆ ಏನೂ ಕೃತಿ ಮಾಡುವುದಿಲ್ಲ. ಅವರು ಮುಂದೆ ನೀಡಿರುವ ಲಾರ್ಡ್ ಆಲ್‌ಫ್ರೆಡ್‌ ಟೆನಿಸನ್ ಇವರ ಸುವಚನವನ್ನು ಗಮನದಲ್ಲಿಟ್ಟುಕೊಂಡು ಸಾಧನೆಯನ್ನು ಮಾಡಬೇಕು.

`ಏಕೆ ಮತ್ತು ಹೇಗೆ ?’ ಈ ರೀತಿಯಾಗಿ ಪ್ರಶ್ನೆಗಳನ್ನು ಕೇಳುತ್ತಿರಬೇಡಿ, ಆದರೆ ಕಾರ್ಯದಲ್ಲಿ ನಿಮ್ಮನ್ನು ಸಮರ್ಪಿಸಿಕೊಳ್ಳಿ ಮತ್ತು ಸಮಯ ಬಂದಾಗ ಸರ್ವಸ್ವವನ್ನೂ ಅರ್ಪಿಸಿಕೊಳ್ಳಿ !’ – ಲಾರ್ಡ್ ಆಲ್ ಫ್ರೆಡ್ ಟೆನಿಸನ್
(Ours is not to reason why, ours is but to do and die. – Lord Alfred Tennyson)’