ಕಾರಸೇವಕರನ್ನು ಸುಟ್ಟ ೮ ಅಪರಾಧಿಗಳಿಗೆ ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು

೨೦೦೨ ರ ಗುಜರಾತ್ ಗಲಭೆಯ ಆರಂಭವು ಸಾಬರಮತಿ ಎಕ್ಸ್‌ಪ್ರೆಸ್ ಕೋಚ್‌ಗೆ ಬೆಂಕಿ ಹಚ್ಚಿ ಕಾರಸೇವಕರನ್ನು ಜೀವಂತವಾಗಿ ಸುಡುವುದರೊಂದಿಗೆ ಆಯಿತು. ಆ ಘಟನೆಯಲ್ಲಿ ತಪ್ಪಿತಸ್ಥರಾದ ೮ ಮತಾಂಧ ಮುಸ್ಲಿಮರನ್ನು ಸವರ್ವೋಚ್ಚ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಸಲಿಂಗ ವಿವಾಹಗಳ ಸಮಸ್ಯೆಯನ್ನು ಸಂಸತ್ತು ನಿರ್ವಹಿಸಬೇಕು, ನ್ಯಾಯಾಲಯವಲ್ಲ ! – ಕೇಂದ್ರ ಸರಕಾರ

ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳ ಸಮಸ್ಯೆಯನ್ನು ನ್ಯಾಯಾಲಯವಲ್ಲ, ಸಂಸತ್ತು ನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಸಲಿಂಗ ಕಾಮಿ ವಿವಾಹ, ಇದು ನಗರದ ಶ್ರೀಮಂತರ ಪರಿಕಲ್ಪನೆ !- ಕೇಂದ್ರ ಸರಕಾರ

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲಿಂಗಕಾಮಿ ವಿವಾಹಕ್ಕೆ ವಿರೋಧ !

ಮೊಕದ್ದಮೆ ಹೂಡಲು ಸಂಬಂಧಪಟ್ಟ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ಹೋಗಿ ! – ಸರ್ವೋಚ್ಚ ನ್ಯಾಯಾಲಯ

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಮಾಡುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂಗಳಿಗೇಕೆ ನ್ಯಾಯ ಕೇಳಬೇಕಾಗುತ್ತದೆ ? ಇದು ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !

ಸರ್ವೋಚ್ಚ ನ್ಯಾಯಾಲಯದ ಅನುಮತಿಯ ನಂತರ ತಮಿಳುನಾಡಿನ ೪೫ ಕಡೆಗಳಲ್ಲಿ RSS ನಿಂದ ಮೆರವಣಿಗೆ !

ಏಪ್ರಿಲ್ ೧೬ ರಂದು ಆರ್.ಎಸ್.ಎಸ್. ನಿಂದ ರಾಜ್ಯದ ೪೫ ಕಡೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರವರ ಸರಕಾರವು ಈ ಮೆರವಣಿಗೆಗಳ ಮೇಲೆ ನಿಷೇಧ ಹೇರಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅನುಮತಿ ನೀಡಲಾಯಿತು.

ಅತಿಕ್ ಅಹ್ಮದ್ ಸಹಿತ ಉತ್ತರ ಪ್ರದೇಶದಲ್ಲಿ ನಡೆದ ೧೮೩ ಎನ್‌ಕೌಂಟರ್‌ಗಳ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ವಿಶಾಲ್ ತಿವಾರಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೆಲವು ನ್ಯಾಯಮೂರ್ತಿಗಳಲ್ಲಿ ಆಲಸ್ಯ ಇರುವುದರಿಂದ ಅವರು ತೀರ್ಪುಗಳು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ ! – ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ

ಇದು ಬಹಳ ಗಂಭೀರವಾಗಿದ್ದು ನ್ಯಾಯವ್ಯವಸ್ಥೆ ಹೆಚ್ಚು ಗತಿಶೀಲ ಮಾಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಪ್ರಯತ್ನ ಮಾಡುವುದೇ ?

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲವೆಂದು ಕಾಣಿಸುತ್ತಿದೆ. ‘ಅಂತಿಮ ಮಾತು ಯಾರದು ?’ ಎನ್ನುವುದರ ಮೇಲೆ ವಿವಾದಗಳೆದ್ದಿವೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಆದರೆ ಇದೂ ಕೂಡ ಸತ್ಯವಾಗಿದೆ. ‘ನಮಗೇ ತಿಳಿಯುತ್ತದೆ’,  ‘ನಮ್ಮ ಶಬ್ದಗಳೇ ಅಂತಿಮ’ ಎನ್ನುವ ಅಹಂಕಾರದ ಹೋರಾಟವಾಗಿದೆಯೇ ?’

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ  ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ಒಂದು ವೇಳೆ ಸಂವಿಧಾನ ಬದಲಾವಣೆಗೆ ಅವಕಾಶ ನೀಡಿದರೆ, ಅದಕ್ಕೆ ಸರ್ವೋಚ್ಚ ನ್ಯಾಯಾಲಯ ಬೇರೆ ಅರ್ಥವನ್ನು ಏಕೆ ಕಲ್ಪಿಸುತ್ತದೆ ?