‘ಹಿಂದೂಗಳೇ, ಹದ್ದುಬಸ್ತಿನಲ್ಲಿರಿ ಅಖಿಲೇಶ ಯಾದವ್ (ಚುನಾವಣೆಯಲ್ಲಿ) ಗೆದ್ದು ಬರಲಿ, ಎಲ್ಲರೂ ಒಳಗೆ (ಸೆರೆಮನೆಗೆ) ಹೋಗುತ್ತೀರಿ !’ (ಅಂತೆ)
‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !
‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !
ಅಫಗಾನಿಸ್ತಾನದಲ್ಲಿ ಬೀಡುಬಿಡಲು ಬಂದ ಅಮೇರಿಕಾ ಹಾಗೂ ರಶಿಯಾವನ್ನು ತಾಲಿಬಾನ್ ವಿರೋಧಿಸಿತ್ತು. ತಾಲಿಬಾನ್‌ನ ನೇತೃತ್ವದಲ್ಲಿ ಅಫಗಾನಿ ಜನರಿಗೆ ಅಮೇರಿಕಾದಿಂದ ಸ್ವಾತಂತ್ರ್ಯ ಬೇಕಿತ್ತು. ಅಫಗಾನಿಸ್ತಾನದ ಸ್ವಾತಂತ್ರ್ಯ ಅಲ್ಲಿನ ಜನರ ಆಂತರಿಕ ವಿಷವಾಗಿದೆ
ಹಸನ್ ಇವರಿಗೆ ಭಾರತದ. ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ಕಂಡು ಹಿಡಿಯಬೇಕು; ಏಕೆಂದರೆ ನಿಜವಾದ ಭಾರತೀಯನು ಈ ರೀತಿ ರಾಷ್ಟ್ರಗೀತೆಯನ್ನು ಮರೆಯುವುದಿಲ್ಲ
‘ಅಲ್ಲಾಹನು ಪ್ರತಿಯೊಬ್ಬರಿಗೆ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ.’ ವ್ಯಕ್ತಿ ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಪೋಷಿಸುತ್ತಾನೆ. ಅವರನ್ನು ವಿರೋಧಿಸುವುದು ಸೂಕ್ತವಲ್ಲ. ಇದರಿಂದ ಹಾನಿಯೇ ಆಗುತ್ತದೆ. ಇದು ಜನರ ಹಿತದ ಕಾನೂನು ಅಲ್ಲ’, ಎಂಬಂತಹ ಹುರುಳಿಲ್ಲದ ಟೀಕೆಯನ್ನು ಮಾಡಿದರು.
ಶ್ರೀ ರಾಮಮಂದಿರಕ್ಕೆ ೨೦ ಕೋಟಿ ರೂಪಾಯಿಯ ಭೂಮಿ ಖರೀದಿಯ ಪ್ರಕರಣದಿಂದ ಬಿಜೆಪಿ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ವಿರೋಧಿಸಲು ಆಮ್ ಆದಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನಿಂದ ೧೦೦ ಕೋಟಿ ರೂಪಾಯಿಗಳ ಪ್ರಸ್ತಾವನೆ ಬಂದಿತ್ತು
‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ದೇವಾಲಯಕ್ಕಾಗಿ ಕನಿಷ್ಠ ಬೆಲೆಗೆ ಭೂಮಿಯನ್ನು ಖರೀದಿಸಿದೆ. ಕೆಲವು ರಾಜಕೀಯ ಪಕ್ಷಗಳ ನಾಯಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆರೋಪಿಸುವವರು ರಾಜಕೀಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು ಸಮಾಜವನ್ನು ದಾರಿತಪ್ಪಿಸಲು ರಾಜಕೀಯ ದ್ವೇಷದಿಂದ ಆರೋಪಗಳನ್ನು ಮಾಡುತ್ತಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟೀಕರಣ ನೀಡಿದರು.