ಹಿಂದೂಗಳ ದುಸ್ಥಿತಿಗೆ ಶತಮಾನಗಳಿಂದ ಶುದ್ಧ ರಾಷ್ಟ್ರೀಯವಾದಿ, ದಾರ್ಶನಿಕ, ಉಗ್ರಗಾಮಿ ಮತ್ತು ಪರಿಣಾಮಕಾರಿ ನೇತೃತ್ವದ ಕೊರತೆಯೇ ಕಾರಣವಾಗಿದೆ !

ಹಿಂದೂಗಳ ದುಸ್ಥಿತಿಗೆ ಕಾರಣ ಎಂದರೆ ಶತಮಾನಗಳಿಂದ ಶುದ್ಧ ರಾಷ್ಟ್ರೀಯವಾದಿ, ದಾರ್ಶನಿಕ, ಉಗ್ರಗಾಮಿ ಮತ್ತು ಪರಿಣಾಮಕಾರಿ ನೇತೃತ್ವದ ಕೊರತೆಯಿಂದ ಹೋರಾಡುತ್ತಿರುವುದು. ಪರಿಣಾಮವಾಗಿ, ಮುಖ್ಯವಾಹಿನಿಯ ರಾಜಕೀಯ ಪ್ರಜಾಪ್ರಭುತ್ವ, ವ್ಯವಸ್ಥೆ ಮತ್ತು ಸುಳ್ಳು ಜಾತ್ಯತೀತತೆಯ ಸಂಕೋಲೆಯಲ್ಲಿ  ಸಿಕ್ಕಿಹಾಕಿಕೊಂಡಿದೆ. ನಮ್ಮ ಮೇಲಿನ ದ್ವೇಷ ಮತ್ತು ದ್ವೇಷದ ಮನಸ್ಥಿತಿಯನ್ನು ವಿರೋಧಿಸದೆ ಮಾನವೀಯತೆಯ ರಕ್ಷಣೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ನಮ್ಮ ದೌರ್ಬಲ್ಯ ಏನಿದೆ ? ನಮ್ಮಲ್ಲಿ ಸೋಲುವ ವೃತ್ತಿ ನಿರ್ಮಾಣವಾಗಿದೆಯೇ?’  – ಶ್ರೀ. ವಿನೋದ ಕುಮಾರ ಸರ್ವೋದಯ, ಉತ್ತರಪ್ರದೇಶ (ಧನ್ಯವಾದಗಳೊಂದಿಗೆ: ಸಾಪ್ತಾಹಿಕ ‘ಹಿಂದೂ ಸಭಾ ವಾರ್ತಾ’, ೧೧ ರಿಂದ ೧೭ ಏಪ್ರಿಲ್ ೨೦೧೮)