ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಗೌರವ ಕಾಪಾಡಿ !

  • ರಾಷ್ಟ್ರಧ್ವಜವನ್ನು ಎತ್ತರದಲ್ಲಿ ಹಾರಾಡಿಸಿ !
  • ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಉಪಯೋಗಿಸಬೇಡಿ !
  • ರಾಷ್ಟ್ರಧ್ವಜವು ಕೆಳಗೆ ಅಥವಾ ಕಸದಲ್ಲಿ ಬೀಳದಂತೆ ನೋಡಿರಿ !
  • ರಾಷ್ಟ್ರಧ್ವಜವನ್ನು ಅಲಂಕಾರದ ವಸ್ತು, ಪತಾಕೆ, ಆಟಿಕೆಯಂತೆ ಉಪಯೋಗಿಸದಿರಿ !
  • ರಾಷ್ಟ್ರಧ್ವಜದ ಚಿತ್ರವಿರುವ ಉಡುಪುಗಳನ್ನು ಧರಿಸಬೇಡಿ !
  • ರಾಷ್ಟ್ರಗೀತೆಯು ನಡೆಯುತ್ತಿರುವಾಗ ಮಾತನಾಡದೇ ಸಾವಧಾನ ಸ್ಥಿತಿಯಲ್ಲಿ ನಿಲ್ಲಿ !

ರಾಷ್ಟ್ರ ಲಾಂಛನದ ಗೌರವ ಕಾಪಾಡಿ, ರಾಷ್ಟ್ರಾಭಿಮಾನವನ್ನು ಹೆಚ್ಚಿಸಿ !

ಭಾರತಮಾತೆಯ ಸುಪುತ್ರರೇ, ಕೇವಲ ಔಪಚಾರಿಕತೆ ಎಂದು ಸ್ವಾತಂತ್ರ‍್ಯದಿನದ ಧ್ವಜಾರೋಹಣಮಾಡದೇ ದೇಶವನ್ನು ಬಲಿಷ್ಠವಾಗಿಸಲು ರಾಷ್ಟಿçÃಯ ಅಸ್ಮಿತೆಯನ್ನು ಪ್ರತಿದಿನ ರಕ್ಷಿಸಿ !