ಭಾರತದಲ್ಲಿ ಮತಾಂಧರಿಂದಾಗುವ ಹಿಂದೂಗಳ ಹತ್ಯೆಗಳು ಯಾವಾಗ ನಿಲ್ಲುವುವು ?

ಕರೀಮಗಂಜ್‌ (ಅಸ್ಸಾಂ) ನಲ್ಲಿ ಭಜರಂಗದಳದ ೧೬ ವರ್ಷದ ಕಾರ್ಯಕರ್ತ ಶಂಭು ಕೊಯಿರಿ ಇವರ ಹತ್ಯೆ ಮಾಡಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಅಮಿನುಲ್‌ ಹಕ್‌ ಎಂಬಾತನನ್ನು ಬಂಧಿಸಿದ್ದಾರೆ.

ದೆಹಲಿಯಲ್ಲಿ ಸಿಕ್ಖ್ ಧಾರ್ಮಿಕ ಸಂಸ್ಥೆಯಿಂದ ನಡೆಯುವ ಶಾಲೆಯಲ್ಲಿ ಶ್ರೀ ಸರಸ್ವತಿ ದೇವಿಯ ಪೂಜೆ ಮಾಡಿದ್ದರಿಂದ ಶಿಕ್ಷಕಿ ಅಮಾನತು !

ಈ ಪ್ರಕರಣದ ವಿಚಾರಣೆಗಾಗಿ ಸ್ಥಾಪಿಸಲಾದ ಸಮಿತಿ ಈ ಪೂಜೆಯಲ್ಲಿ ರಾಜಕೀಯ ಷಡ್ಯಂತ್ರ ಏನಾದರೂ ಇದೆಯೆ ಎಂಬುದನ್ನು ಕಂಡು ಹಿಡಿಯುವುದು. ಒಂದು ವೇಳೆ ಈ ರೀತಿ ಮೂರ್ತಿ ಇಟ್ಟು ಪೂಜೆ ನಡೆಯುತ್ತಾ ಇದ್ದರೆ ವಿರೋಧಿ ಪಕ್ಷ ನಮ್ಮನ್ನು ಗುರಿ ಮಾಡಬಹುದು ಎಂದು ಹೇಳಿದರು.

ಪಾಲನಪುರ (ಗುಜರಾತ) ಇಲ್ಲಿಯ ಶಾಲೆಯಲ್ಲಿ ಮಂತ್ರ್ಯೋಚಾರದಿಂದ ನಡೆಯುವ ಪ್ರಾರ್ಥನೆ ನಿಲ್ಲಿಸಲು ಮುಸಲ್ಮಾನರಿಂದ ಪ್ರಯತ್ನ !

ಪ್ರತಿದಿನ ೫ ಸಲ ಮಸೀದಿಯ ಬೋಂಗಾದಿಂದ ನೀಡಲಾಗುವ ಅಜಾನ್ ಕಳೆದ ಅನೇಕ ವರ್ಷದಿಂದ ಹಿಂದೂಗಳು ಸಹಿಸುತ್ತಾ ಇದ್ದಾರೆ, ಇದರ ಯೋಚನೆ ಯಾರು ಮಾಡುವರು ?

ಮಧ್ಯಪ್ರದೇಶದ ಸರಕಾರಿ ಶಾಲೆಗಳಲ್ಲಿ ಶ್ರೀಮದ್ ಭಗವದ್ಗೀತಾ, ರಾಮಾಯಣ, ಮಹಾಭಾರತ, ವೇದ ಮತ್ತು ಉಪನಿಷತ್ ಕಲಿಸಲಾಗುವುದು !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ !

ಮುರಾದಾಬಾದ (ಉತ್ತರಪ್ರದೇಶ)ನ ಹಿಂದೂ ಮಹಾವಿದ್ಯಾಲಯದಲ್ಲಿ ಸಮವಸ್ತ್ರದ ಬದಲು ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ !

ಸಮವಸ್ತ್ರ ಕಡ್ಡಾಯದ ನಿಯಮ ಇರುವಾಗ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅವರು ಸರಿದಾರಿಗೆ ಬರುವರು !

ಕೇರಳದ ಇಸ್ಲಾಮಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದೂ ಧರ್ಮ ಗ್ರಂಥ ಕಲಿಕೆ !

ವಿದ್ಯಾರ್ಥಿಗಳಿಗೆ ಬೇರೆ ಧರ್ಮದ ಬಗ್ಗೆ ಜಾಗೃತಗೊಳಿಸುವ ಉದ್ದೇಶದಿಂದ ಈ ಪ್ರಾಚೀನ ಭಾಷೆಯಲ್ಲಿ ಶಿಕ್ಷಣ ನೀಡುವ ನಿರ್ಣಯ ಕೈಗೊಂಡಿದೆ ಎಂಬುದು ತಿಳಿದು ಬಂದಿದೆ.

ರಾಜ್ಯದ ಶಾಲೆಗಳಲ್ಲಿ ಇನ್ನುಮುಂದೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ

ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ನೈತಿಕ ಶಿಕ್ಷಣದ ವರ್ಗದಲ್ಲಿ ಧಾರ್ಮಿಕ ಗ್ರಂಥಗಳ ಮಾಹಿತಿಯನ್ನು ನೀಡುವ ವಿಷಯದಲ್ಲಿ ಚರ್ಚೆ ಪ್ರಾರಂಭವಾಗಿದೆ.

ವಿದ್ಯಾರ್ಥಿನಿಯನ್ನು ಉತ್ತೀರ್ಣಗೊಳಿಸುವುದಕ್ಕಾಗಿ ಶಾರೀರಿಕ ಸಂಬಂಧ ಬೆಳೆಸಲು ಅನಿವಾರ್ಯಗೊಳಿಸುವ ಪ್ರಾಧ್ಯಾಪಕನ ಬಂಧನ !

ಉಚ್ಚ ಶಿಕ್ಷಣ ಇರಲಿ ಅಥವಾ ಕಡಿಮೆ ಶಿಕ್ಷಣ ಇದ್ದರು ನೀತಿ ಕಲಿಸದೇ ಇರುವುದರ, ಪರಿಣಾಮ ಇದೆ ಎನ್ನುವುದು, ಇದರಿಂದ ಸ್ಪಷ್ಟವಾಗುತ್ತದೆ !

`ಎನ್.ಸಿ.ಇ.ಆರ್.ಟಿ.’ ಯಲ್ಲಿ 6ನೇ, 7ನೇ, 11ನೇ ಮತ್ತು 12ನೇ ಪಠ್ಯಪುಸ್ತಕದಲ್ಲಿ ಶ್ರೀಮದ್ಭಗವದ್ಗೀತೆಯ ಸಮಾವೇಶ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನ (ಎನ್.ಸಿ.ಇ.ಆರ್.ಟಿ) ಪಠ್ಯಪುಸ್ತಕದಲ್ಲಿ ಶ್ರೀಮದ್ಭಗವದ್ಗೀತೆಯನ್ನು ಸಮಾವೇಶಗೊಳಿಸಲಾಗಿದೆ.

ಮಧ್ಯಪ್ರದೇಶದಲ್ಲಿನ ಮದರಸಾಗಳಲ್ಲಿನ ವಾಚನ ಸಾಹಿತ್ಯದ ಪರಿಶೀಲನೆ ನಡೆಸುವಂತೆ ಗೃಹ ಸಚಿವರ ಆದೇಶ

ಇದರಿಂದ ಮದರಸಾಗಳಲ್ಲಿ ಕಲಿಸಲಾಗುವ ಪಠ್ಯಕ್ರಮದಲ್ಲಿ ಇನ್ನೂ ಎಷ್ಟು ಸುಧಾರಣೆಯ ಅವಶ್ಯಕತೆಯಿದೆ ಎಂಬುದೂ  ತಿಳಿಯಬಹುದು, ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.