ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !
‘ದಿನವಿಡಿ ಮಾಡಿದ ಕೃತಿಗಳ ಅಭ್ಯಾಸ (ಅಧ್ಯಯನ) ಮಾಡಿದರೆ, ಅವುಗಳಲ್ಲಿ ಎಷ್ಟು ಶೇಕಡಾದಷ್ಟು ಕೃತಿಗಳನ್ನು ಕೆಲಸವೆಂದು ಮಾಡಿದಿರಿ ಮತ್ತು ಎಷ್ಟು ಶೇಕಡಾದಷ್ಟು ಕೃತಿಗಳನ್ನು ಸೇವೆ ಎಂದು ಮಾಡಿದಿರಿ ಎಂಬ ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದ ಎಲ್ಲ ಕಾರ್ಯಗಳೆಂದರೆ ಕೇವಲ ಮಾಯೆಯೇ ಆಗಿದೆ