ಹಿಂದೂ ಧರ್ಮದ ಸಂಬಂಧಿಸಿದಂತೆ ಪ್ರಜ್ಞಾವಂತರಲ್ಲಿ ಮನವಿ !
‘ವೈದಿಕತೆ, ಹಿಂದುತ್ವ, ಅಧಿಕಾರದಲ್ಲಿನ ಯಾವುದನ್ನೂ ತ್ಯಜಿಸದೆ ಇಂದಿನ ಪರಿಸ್ಥಿತಿಯೊಂದಿಗೆ ಅದನ್ನು ಹೇಗೆ ಹೊಂದಾಣಿಕೆ ಮಾಡಬಹುದು, ಸಮನ್ವಯ ಹೇಗೆ ಸಾಧಿಸಬಹುದು, ಎಂಬುದರ ಚಿಂತನೆಯನ್ನು ಮಾಡಿ ನಮ್ಮ ಪ್ರಜ್ಞಾವಂತರು ಮಾರ್ಗ ತೆಗೆಯುವುದು ಆವಶ್ಯಕವಿದೆ.