-
ಕರ್ನಾಟಕದಲ್ಲಿ ಮತ್ತೊಂದು ‘ಲವ್ ಜಿಹಾದ್’ ಪ್ರಕರಣ ಬಹಿರಂಗ !
-
ಸಂತ್ರಸ್ತೆಗೆ ಬುರ್ಖಾ ಧರಿಸುವಂತೆ ಮತ್ತು ಹಣೆಯ ಮೇಲೆ ಕುಂಕುಮವನ್ನು ಹಚ್ಚದಂತೆ ರಫೀಕ್ ಮತ್ತು ಆತನ ಪತ್ನಿಯ ಒತ್ತಡ.

ಬೆಳಗಾವಿ – ‘ಲವ್ ಜಿಹಾದ್’ ನ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಾಜ್ಯದ ಬೆಳಗಾವಿಯಲ್ಲಿ ರಫೀಕ್ ಎಂಬ ಮುಸ್ಲಿಂ ಯುವಕ 28 ವರ್ಷದ ವಿವಾಹಿತ ಹಿಂದೂ ಯುವತಿಯನ್ನು ತನ್ನ ಸ್ವಂತ ಪತ್ನಿಯ ಎದುರೇ ಬಲಾತ್ಕಾರ ಮಾಡಿದ್ದಾನೆ. ಇದಲ್ಲದೇ ಸಂತ್ರಸ್ಥ ಮಹಿಳೆಯ ಅಶ್ಲೀಲ ಛಾಯಾಚಿತ್ರ ತೆಗೆದು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದನು ಮತ್ತು ಸಂತ್ರಸ್ಥ ಮಹಿಳೆಗೆ ಇಸ್ಲಾಂ ಸ್ವೀಕರಿಸುವಂತೆ ಬಲವಂತ ಮಾಡಿದ್ದಾನೆ. ಆರೋಪಿ ರಫೀಕ್ ಮತ್ತು ಆತನ ಪತ್ನಿ ಸಂತ್ರಸ್ತೆಗೆ ಬುರ್ಖಾ ಧರಿಸುವಂತೆ ಮತ್ತು ಹಣೆಯ ಮೇಲೆ ಕುಂಕುಮವನ್ನು ಹಚ್ಚದಂತೆ ಒತ್ತಡ ಹೇರಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ರಫೀಕ್ ಮತ್ತು ಇತರ ಆರೋಪಿಗಳನ್ನು ಬಂಧಿಸಿದ್ದಾರೆ.
1. ಪೊಲೀಸರು ಮಾತನಾಡಿ, ರಫೀಕ್ ಮತ್ತು ಆತನ ಪತ್ನಿಯು ಸಂತ್ರಸ್ತ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿದರು ಮತ್ತು ಆಕೆಯನ್ನು ಬೆಳಗಾವಿಯ ತಮ್ಮ ಮನೆಯಲ್ಲಿಯೇ ಇರುವಂತೆ ಒತ್ತಾಯಿಸಿದರು.
2. ಸಂತ್ರಸ್ಥೆ ಮಹಿಳೆಯು ತನ್ನ ಪತಿಗೆ ವಿಚ್ಛೇದನೆ ನೀಡುವಂತೆ ರಫೀಕ್ ಒತ್ತಡ ಹೇರಿದನು. ಅವನ ಬೇಡಿಕೆ ಒಪ್ಪದಿದ್ದರೆ, ಆಕೆಯ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ಥ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
3. ಆರೋಪಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಕಾಂಗ್ರೆಸ್ಸನ್ನು ಚುನಾಯಿಸಿರುವುದಕ್ಕೆ ಇಂತಹ ಘಟನೆಗಳು ಹಿಂದೂಗಳಿಗೆ ಶಿಕ್ಷೆಯೇ ಆಗಿದೆ ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್