ಈ ಸಲದ ಹೋಳಿಯಲ್ಲಿ ಚೀನಾಕ್ಕೆ 10 ಸಾವಿರ ಕೋಟಿ ರೂಪಾಯಿಗಳ ಪೆಟ್ಟು !

ವ್ಯಾಪಾರ ಸಂಘಟನೆ ‘ಕಾಟ್’ (ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ) ನೀಡಿರುವ ಮಾಹಿತಿಯನುಸಾರ ಈ ವರ್ಷ ಹೋಳಿಯ ವ್ಯಾಪಾರವು 50 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.

ಉತ್ತರಪ್ರದೇಶದಲ್ಲಿನ ಸಿದ್ದಾರ್ಥ ನಗರದಿಂದ ಚೀನಾದ ಇಬ್ಬರು ನುಸುಳುಕೋರರ ಬಂಧನ !

ನುಸುಳುಕೊರರು ಭಾರತದಲ್ಲಿ ನುಸುಳುವ ಧೈರ್ಯ ಮಾಡದಂತೆ, ಭಾರತವು ಎಲ್ಲಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು !

ISI Interference in Judiciary: ಗುಪ್ತಚರ ಸಂಸ್ಥೆ ಐ.ಎಸ್.ಐ.ನಿಂದ ನ್ಯಾಯಾಲಯದ ಕಲಾಪಗಳಲ್ಲಿ ಹಸ್ತಕ್ಷೇಪ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರು ಆರೋಪಿಸಿದ್ದಾರೆ.

ಗಾಜಾದಲ್ಲಿ ತಕ್ಷಣ ಕದನ ವಿರಾಮದ ನಿರ್ಣಯವನ್ನು ಅಂಗೀಕರಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ !

ಇಸ್ರೇಲ್ ನಿಯೋಗದಿಂದ ಅಮೇರಿಕಾ ಪ್ರವಾಸ ರದ್ದು !

Afghanistan Sharia Law : ಅಫ್ಘಾನಿಸ್ತಾನದಲ್ಲಿ ವ್ಯಭಿಚಾರ ನಡೆಸುವ ಮಹಿಳೆಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ !

ಇದರ ಬಗ್ಗೆ ಜಗತ್ತಿನಾದ್ಯಂತ ಇರುವ ಮಹಿಳಾ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ? ಇಸ್ಲಾಂ ಅನ್ನು ಹೊಗಳುವವರು ಇದರ ಬಗ್ಗೆ ಮೌನ ಏಕೆ ?

ಚೀನಾ ಪಾಕಿಸ್ತಾನದ ‘ಒಂದು ರೀತಿಯಲ್ಲಿ ನೆರೆಯ ದೇಶ’ !

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ ಇವರು ಪಾಕಿಸ್ತಾನವು ಬಲವಂತವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದೆ ಎಂದು ಲಂಡನ್ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಅರುಣಾಚಲ ಪ್ರದೇಶದ ತನ್ನದೆಂದು ಚೀನಾದಿಂದ ಪುನಃ ದಾವೆ !

ಭಾರತವು ಹಲವಾರು ಬಾರಿ ಸ್ಪಷ್ಟ ಪಡಿಸಿದ್ದರೂ, ಅರುಣಾಚಲ ಪ್ರದೇಶದ ಮೇಲೆ ಪದೇ ಪದೇ ತನ್ನ ಹಕ್ಕು ಸಾಧಿಸುವ ಚೀನಾಕ್ಕೆ ಭಾರತವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು, ಎನ್ನುವುದೂ ಅಷ್ಟೇ ಸತ್ಯವಾಗಿದೆ !

Sri Lanka Praises India: ಶ್ರೀಲಂಕಾ ಭಾರತದ ಅನುಕರಣೆ ಮಾಡಿ ಪ್ರಗತಿ ಸಾಧಿಸಬಹುದು !

ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ರಾನಿಲ ವಿಕ್ರಮ ಸಿಂಘೆ ಇವರು ಭಾರತವನ್ನು ಹೊಗಳಿದ್ದು ‘ಭಾರತದ ಅನುಕರಣೆ ಮಾಡಿ ನಮ್ಮ ದೇಶ ಕೂಡ ಪ್ರಗತಿ ಸಾಧಿಸಬಹುದು’ ಎಂದು ಹೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

BLA Attack Pakistan : ಪಾಕಿಸ್ತಾನ ಸೇನೆಯ ಎರಡನೇ ಅತಿ ದೊಡ್ಡ ವಾಯುನೆಲೆ ಮೇಲೆ ‘ಬಲೂಚಿಸ್ತಾನ್ ಲಿಬರೇಶನ್ ಆರ್ಮಿ’ ಯ ದಾಳಿ

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಸದಸ್ಯರು ಪಾಕಿಸ್ತಾನ ಸೇನೆಯ ಎರಡನೇ ಅತಿ ದೊಡ್ಡ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಿಸುವ ಮೂಲಕ ದಾಳಿ ಈ ನಡೆಸಲಾಯಿತು.

ಪಾಕಿಸ್ತಾನವು ಭಾರತಕ್ಕೆ ಉಪದೇಶ ನೀಡುವ ಬದಲು ಭಯೋತ್ಪಾದಕರ ನಿರ್ಮಾಣ ಮಾಡುವ ಕಾರ್ಖಾನೆ ಮುಚ್ಚಬೇಕು ! – ಭಾರತ

ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !