ಗೋರಕ್ಷಕರಿಂದಾಗಿ ಮುಸಲ್ಮಾನರಿಗೆ ಬದುಕುವುದು ಕಷ್ಟವಾಗಿದೆ(ಅಂತೆ) ! – ಅಸದುದ್ದೀನ್ ಓವೈಸಿಯ ಅಸಂಬದ್ಧ ಮಾತು

ಗೋರಕ್ಷಕರಿಂದ ಮುಸಲ್ಮಾನರಿಗೆ ಬದುಕುವುದು ಕಷ್ಟವಾಗಿದೆ. ಅವರಿಗೆ ಜೀವಿಸಲು ಭಯವಾಗುತ್ತಿದೆ. ಈ ಗುಂಪಿನ ಮೇಲೆ ಶೀಘ್ರವಾಗಿ ಕ್ರಮ ಕೈಗೊಂಡು ಅವರಿಗೆ ಶಿಕ್ಷೆಯನ್ನು ನೀಡಬೇಕು; ಆದರೆ ಕೇಂದ್ರ ಸರಕಾರದ ಕೆಲವು ಮಂತ್ರಿಗಳು ಗೋರಕ್ಷಕರ ಕೊರಳಲ್ಲಿ ಹಾರ ಹಾಕುತ್ತಿದ್ದಾರೆ

ಚೀನಾದಿಂದ ದೆಹಲಿ ತನಕ ಹೊಡೆಯಬಲ್ಲ ಅಣ್ವಸ್ತ್ರವಾಹಕ ಕ್ಷಿಪಣಿಯ ಪರೀಕ್ಷಣೆ

ಚೀನಾವು ‘ಡಿಎಫ್-೨೬’ ಹಾಗೂ ‘ಡಿಎಫ್-೧೬’ ಈ ಅಣ್ವಸ್ತ್ರವಾಹಕ ಕ್ಷಿಪಣಿಗಳ ಪರೀಕ್ಷಣೆಯನ್ನು ಮಾಡಿದೆ. ಈ ಕ್ಷಿಪಣಿಗಳು ದೆಹಲಿಯ ತನಕ ಹೊಡೆಯಬಹುದು. ‘ಡಿಎಫ್-೨೬’ ಈ ಕ್ಷಿಪಣಿಯು ೪ ಸಾವಿರ ಕಿ.ಮೀ. ತನಕ ಹೊಡೆಯಬಹುದು.

‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ‘ದೇವಸ್ಥಾನ ರಕ್ಷಣೆ ಅಭಿಯಾನ’ದ ವಿಚಾರ ಸಂಕಿರಣ !

ಅಭಿವೃದ್ಧಿಯ ಹೆಸರಿನಲ್ಲಿ ಒಡಿಶಾದಲ್ಲಿ ಅನೇಕ ಮಠಗಳನ್ನು ಅಲ್ಲಿಯ ಸರಕಾರ ನಾಶ ಮಾಡಿದೆ, ಇದರಿಂದ ಅನೇಕ ದೇವಸ್ಥಾನಗಳು ಹಾಗೂ ಪ್ರಾಚೀನ ಗ್ರಂಥಗಳ ಸಂಪತ್ತು ನಾಶವಾಗಿದೆ. ಅನೇಕ ಪ್ರಾಚೀನ ಮೂರ್ತಿಗಳನ್ನೂ ಕದಿಯಲಾಗಿದೆ.

ಬಡತನ ಮತ್ತು ಅತ್ಯಾಚಾರಗಳಿಗೆ ನೊಂದು ಪಾಕಿಸ್ತಾನದ ಹಿಂದೂಗಳು ಇಸ್ಲಾಮ್‌ನ್ನು ಸ್ವೀಕರಿಸುತ್ತಿದ್ದಾರೆ

ಬಡತನ ಮತ್ತು ಅತ್ಯಾಚಾರಗಳಿಗೆ ನೊಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಬದಿನ್ ಜಿಲ್ಲೆಯಲ್ಲಿನ ಹಿಂದೂಗಳು ಇಸ್ಲಾಮ್‌ನ್ನು ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿದೆ. ಅರಬಿ ಆಯತಗಳನ್ನು ಓದುವ ಮೂಲಕ ಇಸ್ಲಾಮ್‌ನ್ನು ಸ್ವೀಕರಿಸಿದ ಕೂಡಲೇ ಮೊದಲು ಹಿಂದೂ ಪುರುಷರ ಸುನ್ನತ್ ಮಾಡಲಾಗುತ್ತಿದೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ಸರಪಂಚನ ಹತ್ಯೆ

ಕುಲ್‌ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯ ಜನತಾ ಪಕ್ಷದ ಸರಪಂಚರಾದ ಸಜ್ಜಾದ್ ಅಹಮದ್‌ರ ಹತ್ಯೆಯನ್ನು ಮಾಡಿದರು. ಅಹಮದ್ ಇವರು ತಮ್ಮ ಮನೆಯ ಹೊರಗೆ ಕುಳಿತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿ ಅವರ ಹತ್ಯೆಯನ್ನು ಮಾಡಿದರು.

ರಾಮಮಂದಿರದ ನಂತರ ಈಗ ಕಾಶಿ ಮತ್ತು ಮಥುರಾ ಮುಕ್ತವಾಗಬೇಕು! – ಭಾಜಪದ ಮಂತ್ರಿಗಳಾದ ಈಶ್ವರಪ್ಪನವರ ಬೇಡಿಕೆ

“ರಾಮಮಂದಿರದ ಭೂಮಿ ಪೂಜೆಯಾಯಿತು, ಇದು ಒಂದು ಒಳ್ಳೆಯ ಸಂಗತಿಯಾಗಿದೆ; ಆದರೆ ಈಗ ಕಾಶಿ ಮತ್ತು ಮಥುರಾ ಇವುಗಳನ್ನೂ ಕೂಡ ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಯಾವಾಗ ನಾವು ಈ ಎರಡೂ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡುತ್ತೇವೆಯೋ, ಆಗ ಅವುಗಳಿಗೆ ಅಂಟಿಕೊಂಡಿರುವ ಮಸೀದಿಗಳು ‘ನಾವು ಇನ್ನೂ ಗುಲಾಮರಾಗಿದ್ದೇವೆ’ ಎಂಬುದನ್ನೇ ಹೇಳುತ್ತವೆ.

ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರದ ಭೂಮಿಪೂಜೆಯ ನಿಮಿತ್ತ ರಾಮನಾಥಿ (ಗೋವಾ) ನಲ್ಲಿರುವ ಸನಾತನ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಹಸ್ತದಿಂದ ಕೃತಜ್ಞತಪೂರ್ವಕ ಪ್ರಭು ಶ್ರೀರಾಮನ ಪೂಜೆ !

‘ಶ್ರೀರಾಮಜನ್ಮಭೂಮಿ ರಾಮಲಲ್ಲಾನಿಗೇ ಸೇರಿದ್ದು ! ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ನಂತರ ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ಸ್ಥಾಪನೆಗಾಗಿನ ಭೂಮಿಪೂಜೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.

‘ಬಾಬರಿ ಮಸೀದಿ ಇತ್ತು ಮತ್ತು ಇರಲಿದೆ (ಯಂತೆ) !’ – ಅಸದುದ್ದೀನ್ ಓವೈಸಿ

‘ಬಾಬರಿ ಮಸೀದಿ ಇತ್ತು, ಇದೆ ಮತ್ತು ಅದು ಇರಲಿದೆ. ಇನ್ಶಾ ಅಲ್ಲಾ’, ಎಂದು ಎಂಐಎಂ ನ ಅಧ್ಯಕ್ಷ ಸಾಂಸದ ಅಸದುದ್ದೀನ್ ಓವೈಸಿ ಇವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅದರೊಂದಿಗೆ ಅವರು ಬಾಬ್ರಿಯ ಹಳೆಯ ಛಾಯಾಚಿತ್ರಗಳು ಹಾಗೂ ರಾಮ ಜನ್ಮಭೂಮಿ ಆಂದೋಲನದ ಸಮಯದಲ್ಲಿ ಬಾಬರಿಯನ್ನು ಕೆಡಹುವ ಸಮಯದಲ್ಲಿನ ಛಾಯಾಚಿತ್ರಗಳನ್ನೂ ಅವರು ಪ್ರಸಾರ ಮಾಡಿದ್ದಾರೆ.

ರಾಮರಾಜ್ಯವನ್ನು ತರಲು ಅಯೋಧ್ಯೆಯಲ್ಲಿ ಭವ್ಯ ಗುರುಕುಲವನ್ನು ನಿರ್ಮಿಸುವೆವು ! – ಯೋಗಋಷಿ ರಾಮದೇವ ಬಾಬಾ!

ನಮಗೆ ರಾಮ ಮಂದಿರದ ಭೂಮಿಪೂಜೆಯ ಸಮಾರಂಭವನ್ನು ನೋಡಲು ಸಿಕ್ಕಿತು, ಇದು ನಮ್ಮೆಲ್ಲರ ಪರಮಭಾಗ್ಯವಾಗಿದೆ. ಈಗ ದೇಶದಲ್ಲಿ ರಾಮರಾಜ್ಯವನ್ನು ತರಲು ಪತಂಜಲಿ ಯೋಗಪೀಠವು ಅಯೋಧ್ಯೆಯಲ್ಲಿ ಒಂದು ಭವ್ಯದಿವ್ಯ ಗುರುಕುಲವನ್ನು ನಿರ್ಮಿಸುವುದು ಎಂದು ಯೋಗಋಷಿ ರಾಮದೇವ ಬಾಬಾರವರು ಇಲ್ಲಿ ಘೋಷಿಸಿದರು.

ಇಸ್ಲಾಮೀ ದೇಶ ಪಾಕಿಸ್ತಾನದ ಮಂತ್ರಿ ಶೇಖ ರಶೀದ್ ಇವರ ದ್ಷೇಷಭರಿತ ಮಾತುಗಳು

ಜಗತ್ತಿನ ಭೂಪಟದಿಂದ ಈಗ ಒಂದು ಅತ್ಯಂತ ಹಳೆಯ ಜಾತ್ಯತೀತ ರಾಷ್ಟ್ರವನ್ನು ತೆಗೆದುಹಾಕಲಾಗಿದೆ. ಭಾರತ ಈಗ ಹಿಂದುತ್ವನಿಷ್ಠ ದೇಶವಾಗಿದೆ. ಅದು ಈಗ ‘ರಾಮನಗರ’ ಆಗಿದೆ, ಎಂದು ಪಾಕಿಸ್ತಾನದ ಮಂತ್ರಿ ಶೇಖ್ ರಶೀದ್ ಅಹ್ಮದ್ ಇವರು ಒಂದು ‘ವಿಡಿಯೋ’ ಪ್ರಸಾರ ಮಾಡುವ ಮೂಲಕ ತಮ್ಮ ದ್ವೇಷವನ್ನು ಪ್ರಕಟಿಸಿದ್ದಾರೆ.