ಇಂದು ಜ್ಞಾನವಾಪಿ ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು !

ವಾರಣಾಸಿಯಲ್ಲಿನ ಸುರಕ್ಷತೆಯಲ್ಲಿ ಹೆಚ್ಚಿನ ಹೆಚ್ಚಳ

ಪಂಜಾಬ್‌ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹನುಮಾನ್ ಚಾಲೀಸಾ ಪುಸ್ತಕಗಳು ಬೆಂಕಿಗಾಹುತಿ

ಹನುಮಾನ್ ಚಾಲೀಸಾ ಪುಸ್ತಕವನ್ನು ಅಪರಿಚಿತ ವ್ಯಕ್ತಿಗಳು ಸುಟ್ಟು ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆ ತಿಳಿಯುತ್ತಿದ್ದಂತೆಯೇ ಹಿಂದೂಗಳ ಆಕ್ರೋಶ ವ್ಯಕ್ತವಾಯಿತು.

ನೂಂಹ (ಹರ್ಯಾಣ)ದಲ್ಲಿ ಗಣಿ ಮಾಫಿಯಾಗಳಿಂದ ಪೊಲೀಸರ ಮೇಲೆ ಹಲ್ಲೆ : ಓರ್ವ ಪೊಲೀಸ್‌ಗೆ ಗಾಯ

ಇಲ್ಲಿ ಈ ಹಿಂದೆಯೂ ಗಣಿ ಮಾಫಿಯಾಗಳಿಂದ ಓರ್ವ ಪೊಲೀಸ್ ಉಪಅಧೀಕ್ಷಕರನ್ನು ಕೊಲೆ ಮಾಡಿದನಂತರವೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಪುನಃ ಅಂತಹ ಘಟನೆ ಸಂಭವಿಸಿದೆ, ಎಂಬುದು ಅರಿವಾಗುತ್ತದೆ !

ಕೊಲಕಾತಾದಿಂದ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ವಶ !

ಗುಜರಾತ ಉಗ್ರ ನಿಗ್ರಹ ದಳವು ಕೊಲಕಾತಾದಲ್ಲಿ ಅಮಲು ವಸ್ತುಗಳ ವಿರುದ್ಧದ ನಡೆಸಿದ ದೊಡ್ಡ ಕಾರ್ಯಾಚರಣೆಯಲ್ಲಿ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥವನ್ನು ವಶಪಡಿಸಿಕೊಂಡಿದೆ.

ಗಢವಾ (ಜಾರ್ಖಂಡ್) ಇಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದರು !

ಜಾರ್ಖಂಡಿನಲ್ಲಿ ಕೆಲವು ದಿನಗಳ ಮೊದಲು ಒಬ್ಬ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ಸುಟ್ಟು ಕೊಲೆ ಮಾಡಿದ್ದನು. ಈ ಘಟನೆ ತಾಜಾ ಇರುವಾಗಲೇ ಮತ್ತೊಂದು ಈ ರೀತಿಯ ಘಟನೆ ನಡೆದಿದೆ ಎಂದರೆ ಜಾರ್ಖಂಡ್ ಹಿಂದೂಗಳಿಗಾಗಿ ಪಾಕಿಸ್ತಾನ ಆಗಿರುವುದು ಕಂಡು ಬರುತ್ತಿದೆ !

ನಟ ಅಜಯ್ ದೇವಗನ್ ಇವರಿಂದ ‘ಥ್ಯಾಂಕ್ ಗಾಡ’ ಚಲನಚಿತ್ರದಲ್ಲಿ ‘ಚಿತ್ರಗುಪ್ತ’ರನ್ನು ಅವಮಾನಿಸಿದ್ದಾರೆ

ಬಾಲಿವುಡ್ ಎಂದರೆ ಹಿಂದೂಗಳ ದೇವಿ ದೇವತೆಯರನ್ನು ಅವಮಾನಿಸುವ ಒಂದು ಮಾಧ್ಯಮವಾಗಿದೆ. ಇಂತಹ ಹಿಂದೂ ವಿರೋಧಿ ಚಲನಚಿತ್ರಗಳನ್ನು ಹಿಂದೂಗಳು ಬಹಿಷ್ಕರಿಸಿದರೆ ಆಶ್ಚರ್ಯವೇನು ಇಲ್ಲ !

ದೆಹಲಿಯಲ್ಲಿನ ಶ್ರೀ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾಗವಹಿಸಿದ್ದರಿಂದ ಮತಾಂಧ ಮುಸಲ್ಮಾನರಿಂದ ಮುಸಲ್ಮಾನ ಯುವಕನ ಹತ್ಯೆ

ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿಯೇ ಮಾಡುತ್ತಾರೆ; ಆದರೆ ಹಿಂದೂಗಳ ಹಬ್ಬ ಆಚರಿಸುವ ತಮ್ಮದೇ ಧರ್ಮಬಾಂಧವರ ಮೇಲೆ ಸಹ ದಾಳಿ ಮಾಡುತ್ತಾರೆ. ಈ ವಿಷಯವಾಗಿ ಕಪಟ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮಾತನಾಡುವರೇ ?

‘ಲವ್ ಜಿಹಾದ್’ ಎಂಬ ನಕಲಿ ಬಾಂಬ್‌ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುವುದು ಅಪರಾಧವಲ್ಲವೇ ?’(ಅಂತೆ)

ಮಹಾರಾಷ್ಟ್ರದಲ್ಲಿ ಹಲವು ‘ಲವ್ ಜಿಹಾದ್’ ಪ್ರಕರಣಗಳು ನಡೆದು ಹಿಂದೂ ಹೆಣ್ಣುಮಕ್ಕಳ ಬದುಕು ನಾಶವಾಗಿದ್ದರೂ ಸಚಿನ್ ಸಾವಂತ್ ಮೌನವಾಗಿದ್ದಾರೆ. ಮತಾಂಧರನ್ನು ಓಲೈಕೆ ಮಾಡುವುದೇ ಕಾಂಗ್ರೆಸ್ ನ ‘ಅಜೆಂಡಾ’ ವಾಗಿದೆ !

ಪಾಕಿಸ್ತಾನದಲ್ಲಿ ಪೊಲಿಯೋ ವಿರುದ್ಧ ಲಸಿಕೆಗಳನ್ನು ನೀಡುವ ತಂಡದ ಮೇಲೆ ನಡೆದ ಹಲ್ಲೆಯಲ್ಲಿ ೪ ಪೊಲೀಸರ ಸಾವು

ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.