ಉತ್ತರಾಖಂಡ : ಅಬ್ದುಲ್ಲಾನಿಂದ ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಬಲತ್ಕಾರ !

ಡೆಹರಾಡೂನ್ (ಉತ್ತರಾಖಂಡ) : ಉತ್ತರಪ್ರದೇಶದಲ್ಲಿನ ಮುರಾದಾಬಾದದ ಅಬ್ದುಲ್ಲಾನು ಓರ್ವ ವಿವಾಹಿತ ಹಿಂದೂ ಮಹಿಳೆಗೆ ಇನ್ಸ್ಟಾಗ್ರಾಂನ ಮೂಲಕ ಪ್ರೀತಿಯ ಬಲೆಗೆ ಸಿಲುಕಿಸಿದನು. ಮಹಿಳೆಯು ಉತ್ತರಾಖಂಡ ರಾಜ್ಯದಲ್ಲಿನ ರಾಮನಗರದಲ್ಲಿನ ನಿವಾಸಿಯಾಗಿದ್ದು ಅಬ್ದುಲ್ಲಾ ಆಕೆಗೆ ವಿವಾಹದ ಆಮಿಷ ಒಡ್ಡಿ ಆಕೆಯ ಮೇಲೆ ಬಲತ್ಕಾರ ಮಾಡಿದನು. ಆ ಸಮಯದಲ್ಲಿ ಆಕೆಯ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು. ಮಹಿಳೆಯು ಅಬ್ದುಲಾಗೆ ವಿವಾಹಕ್ಕಾಗಿ ಒತ್ತಡ ಹೇರಿದಾಗ ಅವನು ವಿವಾಹಕ್ಕೆ ನಿರಾಕರಿಸಿದನು. ತದ್ವಿರುದ್ಧ ಆಕೆಯ ಅಶ್ಲೀಲ ಛಾಯಾಚಿತ್ರಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿದನು. ಮಹಿಳೆ ಪೊಲೀಸ ಠಾಣೆಗೆ ಹೋಗಿ ಅಬ್ದುಲ್ಲಾನ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ಅಬ್ದುಲ್ಲಾ ವಿರುದ್ಧ ದೂರು ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಸಂಪಾದಕೀಯ ನಿಲುವು

‘ತಿನ್ ತಲಾಖ್’ ಪದ್ಧತಿಯ ವಿರುದ್ಧ ಕಾನೂನು ರೂಪಿಸಿ ಕೇಂದ್ರ ಸರಕಾರದಿಂದ ಮುಸಲ್ಮಾನ ಮಹಿಳೆಯರ ಹಿತ ರಕ್ಷಣೆ ಆಯಿತು; ಆದರೆ ಲವ್ ಜಿಹಾದಿನ ಅಸಂಖ್ಯೆ ಘಟನೆಗಳು ಘಟಿಸಿದರು ಕೂಡ ಹಿಂದೂ ಮಹಿಳೆಯರ ಹಿತಕ್ಕಾಗಿ ಅದರ ವಿರುದ್ಧ ರಾಷ್ಟ್ರ ವ್ಯಾಪಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಲಾಗಿಲ್ಲ. ಹಿಂದೂ ಮಹಿಳೆಯರ ಶೀಲ ರಕ್ಷಣೆಗಾಗಿ ಇಂತಹ ಕಾನೂನು ರೂಪಿಸುವುದಕ್ಕೆ ಹಿಂದುಗಳು ಸರಕಾರದ ಮೇಲೆ ಒತ್ತಡ ಹೇರಬೇಕು !