ಪುದುಚೇರಿಯಲ್ಲಿ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಹಿಜಾಬ್ ಧರಿಸುವ ಅನುಮತಿ ಇಲ್ಲ

ಪುದುಚೆರಿ ರಾಜ್ಯದಲ್ಲಿ ಅರಿಯಾಂಕುಪ್ಪಂ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿರುವುದರಿಂದ, ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ ಈ ಮುಸಲ್ಮಾನ ಸಂಘಟನೆ ಸರಕಾರಿ ಶಾಲೆಯ ಹೊರಗೆ ಆಂದೋಲನ ನಡೆಸಿತು.