ಬ್ರಹ್ಮಧ್ವಜವನ್ನು ಏರಿಸುವ ಸಮಯದಲ್ಲಿ ಮಾಡುವ ಪ್ರತಿಜ್ಞೆ ಮತ್ತು ಪ್ರಾರ್ಥನೆ

ವ್ಯಷ್ಟಿ ಸಾಧನೆ, ಎಂದರೆ ನಾಮಜಪ ಧರ್ಮಾಚರಣೆ ಮಾಡಿ ಮತ್ತು ಸಮಷ್ಟಿ ಸಾಧನೆ, ಎಂದರೆ ಹಿಂದೂ ರಾಷ್ಟ್ರ ಹಾಗೂ ಧರ್ಮರಕ್ಷಣೆ ಮಾಡಿ ಹಿಂದೂ ಧರ್ಮದ ಪತಾಕೆಯನ್ನು ಇಡೀ ವಿಶ್ವದಲ್ಲಿ ಹಾರಿಸೋಣ’, ಎಂದು ನಾವು ಬ್ರಹ್ಮಧ್ವಜದ ಎದುರು ಪ್ರತಿಜ್ಞೆ ಮಾಡುತ್ತೇವೆ.’

ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು

ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್‌ ಈ ದಿನ ಸತ್ಯಯುಗವು ಪ್ರಾರಂಭವಾಯಿತು.ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

ಯುಗಾದಿಯಂದು ಬಿಡಿಸಬೇಕಾದ ಸಾತ್ವಿಕ ರಂಗೋಲಿ

ನೆಲ ಸಾರಿಸಿ ಸ್ವಸ್ತಿಕ, ಕಮಲ ಮುಂತಾದ ಶುಭಚಿಹ್ನೆಗಳಿರುವ ರಂಗೋಲಿ ಬಿಡಿಸಬೇಕು.

ಧೂಳಿವಂದನದಂದು ಆರೋಗ್ಯಕ್ಕೆ ಹಿತಕರವಾಗಿರುವ ಬಣ್ಣಗಳನ್ನು ಬಳಸಿ ಆಚರಿಸಿ !

‘ಧೂಳಿವಂದನ’ವನ್ನು ಆಚರಿಸಿ; ಆದರೆ ರಸಾಯನಿಕ ಬಣ್ಣಗಳಿಂದಲ್ಲ, ಮುತ್ತುಗದ ಹೂವುಗಳ ಮತ್ತು ಇತರ ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ಆಡಿ ! ನೈಸರ್ಗಿಕ ಬಣ್ಣಗಳು ಮುಖ ಮತ್ತು ತ್ವಚೆಗೂ ಲಾಭದಾಯಕವಾಗಿರುತ್ತವೆ. ಆ ಬಣ್ಣಗಳನ್ನು ನಾವು ನಮ್ಮ ಮನೆಯಲ್ಲಿ ತಯಾರಿಸಬಹುದು.

ಹೋಲಿಕಾ ಪೂಜೆಯನ್ನು ಮಾಡುವಾಗ ಹೇಳುವ ಮಂತ್ರ

ಹೇ ಹೋಲಿಕಾ ದೇವಿ (ಒಣಗಿದ ಕಟ್ಟಿಗೆಗಳು ಮತ್ತು ಬೆರಣಿಗಳನ್ನು ಒಟ್ಟುಗೂಡಿಸಿ ಹಚ್ಚಿದ ಅಗ್ನಿ), ನಾವು ಭಯಭೀತರಾಗಿದ್ದೆವು; ಆದ್ದರಿಂದ ನಾವು ನಿನ್ನನ್ನು ಸಂಗ್ರಹಿಸಿದ್ದೇವೆ. ಇದರಿಂದ ಈಗ ನಾವು ನಿನ್ನ ಪೂಜೆಯನ್ನು ಮಾಡುತ್ತೇವೆ. ಹೇ ಹೋಳಿಯ ವಿಭೂತಿಯೇ ! ನೀನು ನಮಗೆ ಸುಖಸಮೃದ್ಧಿಯನ್ನು ನೀಡುವಂತವಳಾಗು ಎಂದು ಪ್ರಾರ್ಥಿಸಬೇಕು

ಶಿವನ ವೈಶಿಷ್ಟ್ಯಗಳು

ಶಿವನ ತಲೆಯ ಮೇಲೆ ಚಂದ್ರನಿದ್ದಾನೆ. ಚಂದ್ರನು ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ (ಆಹ್ಲಾದ) ಈ ಮೂರು ಗುಣಗಳ ಒಟ್ಟು ಅವಸ್ಥೆಯಾಗಿದ್ದಾನೆ.

ಮಹಾಶಿವರಾತ್ರಿ ನಿಮಿತ್ತ ೧೨ ಜ್ಯೋತಿರ್ಲಿಂಗಗಳ ಭಾವಪೂರ್ಣ ದರ್ಶನ ಪಡೆದು ಶಿವನ ಅಸ್ತಿತ್ವದ ಅನುಭೂತಿ ಪಡೆಯಿರಿ

ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾಗಿವೆ. ಹದಿಮೂರನೆಯ ಲಿಂಗಕ್ಕೆ ಕಾಲಪಿಂಡವೆನ್ನುತ್ತಾರೆ.

ಶಿವೋಪಾಸನೆಯ ವೈಶಿಷ್ಟ್ಯಗಳು ಮತ್ತು ಶಾಸ್ತ್ರ

ಶಿವಭಕ್ತರು ಮಹಾಶಿವರಾತ್ರಿಯಂದು ಶಿನವ ಉಪಾಸನೆಯನ್ನು ಶ್ರದ್ಧೆಯಿಂದ ಮಾಡುತ್ತಾರೆ. ಶಾಸ್ತ್ರವನ್ನರಿತು ಶಿವೋಪಾಸನೆ ಮಾಡಿದರೆ ಉಪಾಸಕನ ಭಾವಭಕ್ತಿ ಹೆಚ್ಚಾಗಿ ಅವನಿಗೆ ಅಧಿಕಾಧಿಕ ಲಾಭವಾಗುತ್ತದೆ.

ಮಹಾಶಿವರಾತ್ರಿ

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿ ಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ಶಿವತತ್ತ್ವದ ಲಾಭ ಪಡೆಯಲು ಮಹಾ ಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ | ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.