ಜಾತಿ, ಸಂಪ್ರದಾಯಗಳು ಮತ್ತು ಅಲ್ಪಸಂಖ್ಯಾತರನ್ನು ಓಲೈಕೆ ಇವು ರಾಜಕಾರಣಿಗಳ ಸಾಧನವಾಗಿ ಮಾರ್ಪಟ್ಟಿದೆ !
ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರವು ದ್ವಿತೀಯ ಸ್ಥಾನದಲ್ಲಿದೆ. ಜಾತಿ, ಸಂಪ್ರದಾಯ ಮತ್ತು ಅಲ್ಪಸಂಖ್ಯಾತರ ಓಲೈಸುವುದು ರಾಜಕಾರಣಿಗಳಿಗೆ ‘ಕಾಮಧೇನು (ಇಚ್ಛಿತ ಪಡೆಯುವ ಸಾಧನ) ಆಗಿ ಮಾರ್ಪಟ್ಟಿದೆ.
ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರವು ದ್ವಿತೀಯ ಸ್ಥಾನದಲ್ಲಿದೆ. ಜಾತಿ, ಸಂಪ್ರದಾಯ ಮತ್ತು ಅಲ್ಪಸಂಖ್ಯಾತರ ಓಲೈಸುವುದು ರಾಜಕಾರಣಿಗಳಿಗೆ ‘ಕಾಮಧೇನು (ಇಚ್ಛಿತ ಪಡೆಯುವ ಸಾಧನ) ಆಗಿ ಮಾರ್ಪಟ್ಟಿದೆ.
‘ವಿಷಾಣುಗಳನ್ನು ಹರಡಲು ಬಿಡುವುದು ಸಾರಿಗೆಸಂಚಾರ ನಿರ್ಬಂಧಕ್ಕಿಂತ ಕಡಿಮೆ ಖರ್ಚಿನದ್ದಾಗಿದೆ ಎಂಬ ಈ ಹೀನ ವಿಚಾರದಲ್ಲಿ ಅನೇಕ ವಿಷಯಗಳು ಸ್ಪಷ್ಟವಾಗುತ್ತವೆ. ಮುಖ್ಯವೆಂದರೆ ಅರ್ಥವ್ಯವಸ್ಥೆಯ ಸಮರ್ಥಕರ ಹಿಂಸಾತ್ಮಕ, ಕ್ರೂರ ಮತ್ತು ಜೀವವಿರೋಧಿ ವೃತ್ತಿ, ಹಾಗೆಯೇ ಪೃಥ್ವಿ ಮತ್ತು ನಿಸರ್ಗದ ಬಗ್ಗೆ ಅಜ್ಞಾನ ಕಂಡುಬರುತ್ತದೆ.
ಹಸಿ ಮಾವಿನ ಕಾಯಿಗಳನ್ನು ಬೇಯಿಸಿ, ಅವುಗಳ ತಿರುಳನ್ನು ತೆಗೆದು ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಅದರ ಮುರಬ್ಬವನ್ನು ಮಾಡಬಹುದು. ಇದನ್ನು ಗಾಜಿನ ಭರಣಿಯಲ್ಲಿ ಹಾಕಿ ಶೀತಕಪಾಟಿನಲ್ಲಿ ಇಡಬೇಕು. ಇದು ಒಂದರಿಂದ ಒಂದೂವರೆ ವರ್ಷದವರೆಗೆ ಕೆಡುವುದಿಲ್ಲ.
ಕೆಲವು ಕಾಲಕ್ಕಾಗಿ ಸೈನ್ಯದಲ್ಲಿ ನೌಕರಿ ಮಾಡುವುದು ಹೊಸ ವಿಷಯವೇನಲ್ಲ. ಭಾರತೀಯ ಸೈನ್ಯದಲ್ಲಿ ‘ಟೆರಿಟೋರಿಯಲ್ ಆರ್ಮಿ’ ಎಂಬ ಹೆಸರಿನ ಒಂದು ಪದ್ಧತಿಯಿದೆ. ಕೇವಲ ಮಹಾರಾಷ್ಟ್ರದ ಜನರ ಬಗ್ಗೆ ಮಾತನಾಡುವುದಾದರೆ, ಪುಣೆ ಮತ್ತು ಕೊಲ್ಹಾಪುರದಲ್ಲಿ ‘ಟಿಎ ಬೆಟಾಲಿಯನ್ಸ್’ ಇದೆ. ‘ಟಿಎ ಬೆಟಾಲಿಯನ್ಸ್’ ಅಂದರೆ ಅವರು ‘ಪಾರ್ಟ್‌ಟೈಮ್ ಸೋಲ್ಜರ‍್ಸ್’ ಆಗಿರುತ್ತಾರೆ.
ಭಾರತೀಯ ಸಂಸ್ಕೃತಿ ಇದು ಅದರ ಪ್ರಚಂಡವಾದ ವಾಙ್ಮಯ, ಅದು ಹಿಡಿದಿರುವ ವಿಜ್ಞಾನದ ಹಿಡಿತ, ಆತ್ಮಶೋಧದ ಮಾಡಿರುವ ಶ್ರೇಷ್ಠ ಪ್ರಯತ್ನ, ಜೀವಕ್ಕೆ ಸ್ಪರ್ಶಿಸುವ ಅದರ ಸಂಗೀತ ಮತ್ತು ಭಯಚಕಿತಗೊಳಿಸುವ ಅದರಲ್ಲಿಯ ಈಶ್ವರನ ರೂಪಗಳು ಇವುಗಳಿಂದ ಸಮೃದ್ಧವಾಗಿದೆ.
ಮಾವಿನ ಹಣ್ಣಿನ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಆ ಮಿಶ್ರಣವನ್ನು ಪೂರ್ಣ ಒಣಗುವವರೆಗೆ ಬಿಸಿಲಿನಲ್ಲಿ ಇಡಬೇಕು. ಈ ರೀತಿ ಒಣಗಿದ ರಸವನ್ನು ತಂಪುಪೆಟ್ಟಿಗೆಯಲ್ಲಿ ಇಟ್ಟರೆ ಸಾಧಾರಣ ಒಂದೂವರೆಯಿಂದ ಎರಡು ವರ್ಷಗಳ ಕಾಲ ಉಳಿಯುತ್ತದೆ. ಮತ್ತು ತಂಪುಪೆಟ್ಟಿಗೆ ಹೊರಗಿಟ್ಟರೆ ಸಾಧಾರಣ ೧ ವರ್ಷ ಉಳಿಯುತ್ತದೆ.
‘ಗಾಡ್ ಫಿಯರಿಂಗ್’ ಈ ಶಬ್ದವನ್ನು ಉಪಯೋಗಿಸುವುದನ್ನು ದಯವಿಟ್ಟು ನಿಲ್ಲಿಸಿರಿ. ಹಿಂದೂಗಳಿಗೆ ದೇವರ ಬಗ್ಗೆ ಎಂದಿಗೂ ಹೆದರಿಕೆ ಆಗುವುದಿಲ್ಲ. ನಮಗಾಗಿ ಈಶ್ವರನು ಸರ್ವವ್ಯಾಪಿ ಆಗಿದ್ದಾನೆ ಹಾಗೂ ನಾವು ಈಶ್ವರನು ಅಂಶವಾಗಿದ್ದೇವೆ. ನಮಗೆ ದೇವರ ಬಗ್ಗೆ ಹೆದರಿಕೆಯಾಗಲು ಅವನು ನಮಗಾಗಿ ಬೇರೆಯಾಗಿಲ್ಲ. ನಾವು ಒಂದೇ ಆಗಿದ್ದೇವೆ
ಮಳೆಗಾಲದಲ್ಲಿ ತನ್ನಿಂತಾನೆ ಬೆಳೆಯುವ ಸೊಪ್ಪುತರಕಾರಿಗಳನ್ನು ಭೋಜನಕ್ಕಾಗಿ ಈಗಿಂದಲೆ ಉಪಯೋಗಿಸಲು ಆರಂಭಿಸುವುದು ಚೊಗಚೆ, ಗಂಟುಭಾರಂಗಿ, ಅಣ್ಣೆಸೊಪ್ಪು, ಉತ್ತರಾಣಿ ಇತ್ಯಾದಿ ತುಂಬಾ ಸೊಪ್ಪು ತರಕಾರಿಗಳನ್ನು ಉಪಯೋಗಿಸಬಹುದು. ತಾನಾಗಿ ಬೆಳೆಯುವ ಸೊಪ್ಪುಗಳ ಬಗ್ಗೆ ಗೊತ್ತಿಲ್ಲದಿದ್ದರೆ, ತಿಳಿದವರಿಂದ ಕೇಳಿ ತಿಳಿದು ಕೊಳ್ಳಬಹುದು.
ಜಗತ್ತಿನಲ್ಲಿ ಕ್ರೈಸ್ತರ ೧೫೭, ಮುಸಲ್ಮಾನರ ೫೨, ಬೌದ್ಧರ ೧೨, ಇದ್ದರೆ ಜ್ಯೂಗಳ ೧ ರಾಷ್ಟ್ರವಿದೆ. ಹಿಂದೂಗಳ ರಾಷ್ಟ್ರವು ಈ ಸೂರ್ಯಮಂಡಲದಲ್ಲಿ ಎಲ್ಲಿದೆ ? ೧೦೦ ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಹಿಂದೂಗಳಿಗೆ ತಮ್ಮದೇ ಆದ ಸ್ವಂತ ರಾಷ್ಟ್ರವನ್ನು ಏಕೆ ನಿರಾಕರಿಸಲಾಗುತ್ತದೆ ? ಜಗತ್ತಿನಲ್ಲಿಯ ಎಲ್ಲಕ್ಕಿಂತ ಪ್ರಾಚೀನ ಸಂಸ್ಕೃತಿ, ಸಭ್ಯತೆ ಇರುವ ಹಿಂದೂಗಳಿಗೆ ಸಂಸ್ಕೃತಿ ರಕ್ಷಣೆಗಾಗಿ ಮತ್ತು ಪರ್ಯಾಯದಿಂದ ವಿಶ್ವಕಲ್ಯಾಣಕ್ಕಾಗಿ ರಾಷ್ಟ್ರ ಅಗತ್ಯವಿದೆ.
ಭಾರತೀಯರು ಇದರ ಕಡೆಗೆ ಗಮನ ಹರಿಸಬೇಕು. ಅನೇಕ ಅನಾವಶ್ಯಕ ವಿಷಯಗಳು ಉದಾ. ಚೀನಾದ ಆಟಿಗೆಗಳು, ಪಟಾಕಿಗಳು, ಅಲಂಕಾರಿಕ ವಸ್ತುಗಳು ನಮಗೆ ಬೇಡ. ಇಂತಹ ವಸ್ತುಗಳನ್ನು ದೂರವಿಡಬೇಕು. ಸಾಧ್ಯವಿದ್ದಷ್ಟು ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಭಾರತೀಯರು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು.